ಚಳ್ಳಕೆರೆ : ನಗರದ ಶಾಂತಿ ನಗರದ ಗಣಪತಿ ದೇವಸ್ಥಾನದಲ್ಲಿ ಅಂಗಾರಕ ಸಂಕಷ್ಟ ಹೋಮಕೆ ಜೆಡಿಎಸ್ ಅಭ್ಯರ್ಥಿ ಎಂ ರವೀಶ್ ಕುಮಾರ್ ಹಾಗೂ ತಾಲೂಕ ಅಧ್ಯಕ್ಷರು ಪಿ.ತಿಪೇಸ್ವಾಮಿ ನಗರಸಭಾ ಸದಸ್ಯ ವಿ.ವೈ ಪ್ರಮೋದ್, ಶ್ರೀನಿವಾಸ್, ವಿಜಯ್ ಕುಮಾರ್, ವೆಂಕಟೇಶ್ ಬಿಏನ್‌ಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಸೋಮಶೇಖರ್, ಲೋಕೇಶ್, ಶ್ರೀಧರಚಾರ್ ಆಗಮಿಸಿ ದೇವರ ಕೃಪೆಗೆ ಪಾತ್ರರಾದರು
ಈ ಸಮಯದಲ್ಲಿ ದೇವಸ್ಥಾನದ ಮುಖ್ಯಸ್ಥರಾದ ಸುನೀತಾ, ನಳಿನ, ಭಾರತಿ, ಪದ್ಮ, ಸುಜಾತ, ರಾಜೇಶ್ವರಿ, ಈಶ್ವರಮ್ಮ, ಮೋಹಿನಿ, ಪುಷ್ಪ ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!