ಚಳ್ಳಕೆರೆ : ಬಿಹಾರ್ ರಾಜ್ಯದ ಪಾಟ್ನಾದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ 18ನೇ ಅಂತರ್ ಜಿಲ್ಲಾ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಚಿತ್ರದುರ್ಗ ಜಿಲ್ಲೆಯಿಂದ 14 ವರ್ಷ ಮತ್ತು 16 ವರ್ಷ ಒಳಪಟ್ಟ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.

ಆಯ್ಕೆಯಾದ ಕ್ರೀಡಾಪಟುಗಳು ಜನವರಿ 12, ರಿಂದ ಜ.14- ವರೆಗೆ ನಡೆಯಲಿದೆ.
1)ಕುಶಾಲ್1600ಮೀ, 2)ಸಂಜಯ್80ಮೀ, 3)ಹೊಯ್ಸಳ1600ಮೀ, 4)ಯಶವಂತ್600ಮೀ, 5)ಪ್ರೀತಮ್ ಟ್ರಯಥ್ಲಾನ್,
1)ಲಕ್ಷ ಟ್ರಯಥ್ಲಾನ್
2)ಮೀರಾಶ್ರೀ ಟ್ರಯಥ್ಲಾನ್
3)ಪ್ರವಾಲಿಕ ಟ್ರಯಥ್ಲಾನ್
4)ಸಂಧ್ಯಾ ಟ್ರಯಥ್ಲಾನ್
ತರಬೇತಿದಾರರು: ನಾಗರಾಜ್.ಈ (NIS ಕೋರ್ಸ್ ಮಟ್ಟ-1ASCA)
ಟೀ ಮ್ಯಾನೇಜರ್: ಪೆರಿಸ್ವಾಮಿ ಕೆ, ಜಿಲ್ಲಾ ಅಥ್ಲೆಟಿಕ್ಸ್ ಅಧ್ಯಕ್ಷ ಫಾತಿರಾಜನ್(ವಕೀಲರು), ಜಿಲ್ಲಾ ಅಥ್ಲೆಟಿಕ್ಸ್ ಕಾರ್ಯದರ್ಶಿ ಮತ್ತು ರಾಜ್ಯ ಜಂಟಿ ಕಾರ್ಯದರ್ಶಿ ಇದ್ದರು.

About The Author

Namma Challakere Local News
error: Content is protected !!