ಮುಗ್ದ ಮನಸ್ಸುಗಳ ಸಂತಸದ ಕ್ಷಣಗಳಂತೆ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಹರಳಲಿದೆ : ಜೆಡಿಎಸ್ ಮುಖಂಡ ಎಂ.ರವೀಶ್ ಕುಮಾರ್ ಅಭಿಪ್ರಾಯ
ಚಳ್ಳಕೆರೆ : ನಗರದ ವೆಂಕಟೇಶ್ವರ ನಗರದ ಕಿವುಡು ಮೂಗ ಶಾಲೆಯಲ್ಲಿ ಬೆಡ್ ಶೀಟ್ ನೀಡುವ ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡ ಎಂ.ರವೀಶ್ ಕುಮಾರ್ ಮಾತನಾಡಿ, ಇಂದು ಕುಮಾರಣ್ಣ ಜನ್ಮದಿನಕ್ಕೆ ಪುಟಾಣಿ ಮಕ್ಕಳಿಗೆ ಬೆಡ್ ಶಿಟ್ ವಿರತಣೆ ಮಾಡಿರುವುದು ಸಂತಸ ತಂದಿದೆ, ಮುಗ್ದ ಮನಸ್ಸುಗಳ ಸಂತಸದ ಕ್ಷಣಗಳಂತೆ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಹರಳಲಿದೆ ಎಂದಿದ್ದಾರೆ.
ಇದೇ ಸಂಧರ್ಭದಲ್ಲಿ ನಗರಸಭೆ ಸದಸ್ಯ ಶ್ರೀನಿವಾಸ್, ತಾಪಂ.ಸದಸ್ಯ ಹೆಚ್.ಸಮರ್ಥರಾಯ್, ಮಾಜಿ ನಗರಸಭೆ ಉಪಾಧ್ಯಕ್ಷ ಟಿ.ವಿಜಯ್‌ಕುಮಾರ್, ಸದಸ್ಯ ಎಸ್‌ಟಿ.ವಿಜಯ್, ಮುಖಂಡ ಭಿಮಣ್ಣ, ಗಾಡಿತಿಪ್ಪೆಸ್ವಾಮಿ, ಬಾಲೆನಹಳ್ಳಿ ಸಿದ್ದೇಶ್, ಸತೀಶ್, ಹನುಮಂತಚಾರ್, ಇಮಾಮ್, ಯೂನೀಸ್, ಸ್ವಾಲ್ವೆ, ರಾಜು, ಶ್ರೀಧರ್‌ಚಾರ್, ವೆಂಟಕೇಶ್‌ಬಿ.ಎಸ್.ಜಿ., ತಿಮ್ಮಪ್ಪ, ಗ್ರಾಪಂ.ಅಧ್ಯಕ್ಷ ಸೊಮಶೇಜರ್, ಆರ್.ಲೋಕೇಶ್ ಚನ್ನಪ್ಪ, ಶಿವಪ್ಪ, ದೊಡ್ಡೆರಿ ಶಿವಣ್ಣ, ವೆಂಟಕೇಶ್, ಬಾರ್‌ತಿಪ್ಪೆಶ್, ಗ್ರಾಪಂ. ಅಧ್ಯಕ್ಷ ಮೌರ್ಯ, ಸಂತೋಶ್, ರಾಮಣ್ಣ, ಪರುಶುರಾಂಪುರ ಲೋಕೇಶ್, ಚೌಳೂರ ವೀರಶ್, ಶ್ರೀನಿವಾಸ್, ಪೂರ್ಣಮುತ್ತಯ್ಯ, ತಿಪ್ಪೆಸ್ವಾಮಿ, ಪರುಶುರಾಂಪುರ ಶ್ರೀನಿವಾಸ್, ವಿನೋದ, ಪಾರ್ವತಮ್ಮ, ನಾಗಮಣಿ, ಮಂಜಮ್ಮ, ನೇತ್ರಾ, ಸುಜಾತಾ, ಶಕುಂತಲಾ, ಸುಧಾರಾಣಿ, ಇತರರು ಇದ್ದರು.