ಕಾರು ಬೈಕ್ ಡಿಕ್ಕಿ ಇಬ್ಬರಿಗೆ ಗಾಯ..
ಹಿರಿಯೂರು ತಾಲ್ಲೂಕಿನ ಹರ್ತಿಕೋಟೆ ಕಳವಿಭಾಗಿ ಮಧ್ಯ ಅಪಘಾತ.
ಕಾರು ಬೈಕ್ ಡಿಕ್ಕಿ ಇಬ್ಬರಿಗೆ ಗಾಯ..
ಕಳವಿಭಾಗಿ ರಂಗಸ್ವಾಮಿ (ವ್ಯಾಪಾರಿ) ರುದ್ರಣ್ಣಗೆ ಗಾಯ
ಡಿವೈಡೈರ್ ಮೇಲ ನಿಂತ ಕಾರು.
ಬೈಕ್ ಮತ್ತು ಕಾರಿಗೆ ಹೊಡೆತ.
ರಸ್ತೆ ಅಪಘಾತಗಳು ಇತ್ತಿಚೀಗೆ ಹೆಚ್ಚಾಗಿವೆ
ಕಾರಣ ರಸ್ತೆಯ ಸೂಚನಾ ಫಲಕ ಹಾಗೂ ಸ್ವೀಡ್ ಬ್ಲಿಂಕರ್ ಗಳು ಅಳವಡಿಕೆ ಇಲ್ಲದೆ ಇರುವುದು , ಅತೀ ವೇಗವಾದ ಚಲನೆ ಈಗೇ ಅಪಘಾತಗಳಿಂದ ಸಾವನ್ನಪ್ಪುವರ ಸಂಖ್ಯೆ ಹೆಚ್ಚಾಗಿದೆ,