ಚಳ್ಳಕೆರೆ ನಗರದ ಉರ್ದು ಸರಕಾರಿ ಶಾಲೆಯಲ್ಲಿ : ಕೆಕ್‌ಕಟ್ ಮಾಡುವ ಮೂಲಕ ಮಕ್ಕಳ ದಿನಾಚರಣೆ ಆಚರಣೆ
ಚಳ್ಳಕೆರೆ ನಗರದ ಉರ್ದು ಸರಕಾರಿ ಶಾಲೆಯಲ್ಲಿ ಸರಳವಾಗಿ ಕೆಕ್ ಕಟ್ ಮಾಡುವ ಮೂಲಕ ಮಕ್ಕಳ ದಿನಾಚರಣೆಯನ್ನು ಆಚರಿಸಿದರು.
ಸುರಕ್ಷಾ ಪಾಲಿ ಕ್ಲಿನಿಕ್ ಮಾಲೀಕರಾದ ಪರೀದ್ ಖಾನ್ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದಿನ ಮಕ್ಕಳು ಮುಂದಿನ ಪ್ರಜೆಗಳು ಅವರು ಈ ದೇಶದ ಭದ್ರ ಬುನಾದಿ ಆದ್ದರಿಂದ ನೆಹರು ರವರ ಮಾರ್ಗದರ್ಶನದಲ್ಲಿ ಅವರ ಆದರ್ಶಗಳನ್ನು ಮಕ್ಕಳು ಚಾಚು ತಪ್ಪದೆ ಅಳವಡಿಸಿಕೊಳ್ಳಬೇಕು ಅವರನ್ನು ತಮ್ಮ ಆದರ್ಶವಾಗಿ ಇಡ್ಡುಕೊಂಡು ಮುಂದಿನ ಯುವ ಜನತೆಗೆ ಪ್ರೇರಣೆ ನೀಡಬೇಕು ಎಂದರು.
ಇದೇ ಸಂಧರ್ಭದಲ್ಲಿ ಮುಕ್ಷ ಶಿಕ್ಷಕರಾದ ನರಸಿಂಹ್ ವುನ್ನಿಸ್, ಮುಜೀಬ್, ಶ್ರೀಧರ್, ಉಮ್ಮಿಸಲ್ಮಾ, ಇಮ್ರಾನ್, ಜೀಲಾನ್, ನಿವೃತ್ತ ಶಿಕ್ಷಕರಾದ ಕಲಾಮಿ, ಹಾಜರಿದ್ದರು.