ಮೊಳಕಾಲ್ಮೂರು ಕ್ಷೇತ್ರದಲ್ಲಿ ಸಮಸ್ಯೆಗಳ‌ ಸರಮಾಲೆ..!!
ಜನಪ್ರತಿಧಿನಿಗಳಂತೆ ಅಧಿಕಾರಿಗಳ ನಿರ್ಲಕ್ಷ್ಯ..!?

ಗೌರಸಮುದ್ರ ಮಾರಮ್ಮ ದೇವಾಸ್ಥಾನಕ್ಕೆ ಸಾಗುವ ಮಾರ್ಗ

ಚಳ್ಳಕೆರೆ : ಗಡಿ ಗಡಿ ಗ್ರಾಮಗಳ ಗೋಳು ಕೇಳುವಾರ್ಯಾರು

ಹೌದು ನಿಜಕ್ಕೂ ಶೋಚನೀಯ

ಆಂಧ್ರದ ಗಡಿ ರೇಖೆಯನ್ನು ಹೊಂದಿರುವ ಕರ್ನಾಟಕ ರಾಜ್ಯದ ಹಲವು ಗ್ರಾಮಗಳ ಇಂದಿಗೂ ಮೂಲೆ ಗುಂಪಾಗಿವೆ

ಜನಪ್ರತಿನಿಧಿಗಳ ನಿರಾಸಕ್ತಿ ಹೊಂದೆಡೆಯಾದರೆ ಅಧಿಕಾರಿಗಳು ವೈಪಲ್ಯ‌ ಮತ್ತೊಡೆ‌

ಕತ್ತಲು‌ ಕವಿದ ಸಮಾಜದಲ್ಲಿ ಮುಖ್ಯ ವಾಹಿನಿಗೆ ಬರಬೇಕಾದ ಮೊಳಕಾಲ್ಮೂರು ಕ್ಷೇತ್ರದ ಗೌರಸಮುದ್ರ ಗ್ರಾಮ ಒಂದಿಲ್ಲೊಂದು ಒಂದು‌ ಸಮಸ್ಯೆ ಸುಳಿಯಲ್ಲಿ ಸಿಲುಕುತ್ತಿದೆ.

ಇನ್ನೂ ಸಾರ್ವಜನಿಕರ ‌ಮೂಲ ಭೂತ ಸೌಲಭ್ಯಗಳಾದ ಕುಡಿಯುವ ನೀರು, ರಸ್ತೆ, ಚರಂಡಿ ಈಗೇ ಪ್ರತಿ ಹಂತದಲ್ಲಿಯೂ ಕೂಡ ನಿರ್ಲಕ್ಷ್ಯ ವಹಿಸಿರುವುದು ಮೊಳಕಾಲ್ಮೂರು ಕ್ಷೇತ್ರದ ಸಾರಿಗೆ ಸಚಿವರ ತವರಲ್ಲಿ‌ ಕಾಣಬಹುದಾಗಿದೆ.

ರಸ್ತೆಗಳು ಹದಗೆಟ್ಟು ವಾಹನ ಸವಾರರು ನಿತ್ಯವೂ ಸಾವುನೊವಿನೊಂದಿಗೆ ಪ್ರಾಣವನ್ನು ಕೈಯಲ್ಲಿಡಿದು ಸಾಗಬೇಕಿದೆ.

ಇನ್ನೂ ಲೋಕೋಪಯೋಗಿ ಇಲಾಖೆ ಮಾತ್ರ ಸಾರಿಗೆ ಸಚಿವರಂತೆ ಕ್ಷೇತ್ರದ ಕಡೆ‌ ಮುಖ ಮಾಡದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗೌರಸಮುದ್ರ ಗ್ರಾಮದಲ್ಲಿ ನೆಲೆಸಿರುವಂತಹ ಮಾರಮ್ಮ ದೇವಿಯ ದರ್ಶನಕ್ಕೆ ಸಾವಿರಾರು ಭಕ್ತಾದಿಗಳು ನಿತ್ಯವೂ ಆಗಮಿಸುತ್ತಿದ್ದಾರೆ

ಚಳ್ಳಕೆರೆಯಿಂದ ಗೌರಸಮುದ್ರಕ್ಕೆ ಹಾದು ಹೋಗುವ ದಾರಿ,

ಹಿರೇಹಳ್ಳಿಯಿಂದ ಗೌರಸಮುದ್ರಕ್ಕೆ ಬರುವ ದಾರಿ

ಕೋನಸಾಗರದಿಂದ ಗೌರಸಮುದ್ರಕ್ಕೆ ಸಂಪರ್ಕಿಸುವ ರಸ್ತೆ

ಕೊಂಡ್ಲಹಳ್ಳಿ ಮತ್ತು ಬಿಜಿಕೆರೆಯಿಂದ ಗೌರಸಮುದ್ರಕ್ಕೆ ಬರುವ ದಾರಿ.

ಗೌರಸಮುದ್ರದಿಂದ ತುಂಬುಲಿಗೆ ಹೋಗುವಂತಹ ದಾರಿ

ಇಗೇ ಇದೊಂದು ಗ್ರಾಮದ‌ ಪರಸ್ಥಿತಿಯೇ ಈಗಾದರೇ ಮತ್ತೆ ಕ್ಷೇತ್ರದ ಹಲವೆಡೆ ತುಂಬಾ ಸಮಸ್ಯೆಗಳನ್ನು ಕಾಣಬಹುದಾಗಿದೆ

ಇನ್ನೂ ರಸ್ತೆಗೆ ಸೂಚನಾ ಫಲಕಗಳನ್ನು ಅಳವಡಿಸದೆ ಅಪಘಾತಗಳ‌ ಸಂಖ್ಯೆ ಹೆಚ್ಚಾಗಿವೆ,

ಇನ್ನೂ ಸೂಚನ ಫಲಕಗಳನ್ನು ಅಳವಡಿಸಿ
ಸುಗಮ ರಸ್ತೆಗೆ ಅನುಕೂಲ ಮಾಡಿಕೊಡುವರೆ ಕಾದು ನೋಡಬೇಕಿದೆ.

ಇನ್ಮೂ ಇದರ ಬಗ್ಗೆ ಕ್ಷೇತ್ರದ ಶಾಸಕರು ಕ್ಷೇತ್ರದತ್ತ ಪ್ರಯಣ ಬೆಳೆಸಿ ಅಧಿಕಾರಿಗಳು ಕಾರ್ಯ ನಿರ್ಲಕ್ಷ್ಯಕ್ಕೆ ಸೂಕ್ತ ನಿರ್ದೇಶನ ನೀಡಿ ಗ್ರಾಮದ ಅಭಿವೃದ್ಧಿಗೆ‌ ಶ್ರಮಿಸುವರೋ ಕಾದು ನೋಡಬೇಕಿದೆ

ಇನ್ನೂ ರಸ್ತೆ ಸಮಸ್ಯೆ ಬಗ್ಗೆ ಗ್ರಾಮದ ವಕೀಲರಾದ ಶಶಿಕುಮಾರ್ ಮಾಧ್ಯಮ ದೊಂದಿಗೆ ಮಾತನಾಡಿ

About The Author

Namma Challakere Local News
error: Content is protected !!