ಶಿವಸಾಧು ಸ್ವಾಮೀಜಿ ಇವರ ನೇತೃತ್ವದಲ್ಲಿ
ಅದ್ದೂರಿ ಶ್ರೀ ವೆಂಕಟೇಶ್ವರ ಸ್ವಾಮಿ ಪಲ್ಲಕ್ಕಿ ಉತ್ಸವ
ಚಳ್ಳಕೆರೆ ತಾಲೂಕಿನ ಕುರುಡಿಯಳ್ಳಿಯಲ್ಲಿ ಪ್ರತಿವರ್ಷದಂತೆ ದೀಪಾವಳಿಯ ಪ್ರಯುಕ್ತ ಶ್ರೀವೆಂಕಟೇಶ್ವರ ಸ್ವಾಮಿಯ ಪಲ್ಲಕ್ಕಿ ಉತ್ಸವವನ್ನು ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಮತ್ತು ಬಾವಾಜಿ ಸೇವಾ ಶ್ರಮದಾವತಿಯಿಂದ ಶ್ರೀ ಶಿವಸಾಧು ಸ್ವಾಮೀಜಿ ಇವರ ನೇತೃತ್ವದಲ್ಲಿ ಕುರುಡಿಹಳ್ಳಿ ಲಂಬಾಣಿಹಟ್ಟಿ ಗ್ರಾಮದಲ್ಲಿ ಸ್ವಾಮಿಯ ಪಲ್ಲಕ್ಕಿ ಉತ್ಸವವನ್ನು ನೆರವೇರಿಸಲಾಯಿತು
ಇದೇ ಸಂಧರ್ಭದಲ್ಲಿ ರಾಮಸ್ವಾಮಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ರಾಮ ನಾಯಕ್, ವೆಂಕಟೇಶ್ ಮನೋಹರ್, ಪುರುಷೋತ್ತಮ್, ಕುಮಾರ್ನಾಯಕ್, ಕವಿತಾಬಾಯಿ, ಹೇಮಂತ್ ಕುಮಾರ್, ಶಿವಕುಮಾರ್, ಗೋವಿಂದ ನಾಯಕ್, ಪೀಕ ನಾಯಕ್, ತುಖ್ಯ ನಾಯಕ್, ವೀರ ನಾಯಕ್, ಪಾಲನಾಯಕ್, ಸಮಸ್ತ ಗ್ರಾಮಸ್ಥರು ಉಪಸ್ಥಿತರಿದ್ದರು