ಗೊರ್ಲಕಟ್ಟೆ : ವಿದ್ಯುತ್ ಶಾಕ್ನಿಂದ ಒರ್ವ ಸಾವು
ಚಳ್ಳಕೆರೆ : ಮನೆಯಲ್ಲೆ ವಿದ್ಯುತ್ ಶಾಕ್ನಿಂದ ಸಾವಿಗಿಡಾದ ಘಟನೆ ಗೊರ್ಲಕಟ್ಟೆಯಲ್ಲಿ ಜರುಗಿದೆ.
ತಾಲೂಕಿನ ಗೊರ್ಲಕಟ್ಟೆ ಗ್ರಾಮದ ಮನೆಯಲ್ಲಿ ಓಬಯ್ಯ 33 ವರ್ಷ ಎಂಬ ಯುವಕ ಮನೆಯಲ್ಲೆ ವಿದ್ಯುತ್ ವೈರ್ ಶಾಕ್ನಿಂದ ಸಾವಿನಪ್ಪಿದ್ದಾನೆ ಇನ್ನೂ ಹೆಂಡತಿ ಹಾಗೂ ಒರ್ವ ಮಗುವ ಆಕ್ರಂದನ ಮುಗಿಲು ಮುಟ್ಟಿದೆ