ಚಳ್ಳಕೆರೆ : ಶ್ರೀವೀರಭದ್ರಸ್ವಾಮಿಗೆ ನೂತನ ಬಸವನ (ಹೋರಿ) ಅರ್ಪಿಸಿದ ಭಕ್ತಗಣ
ಚಳ್ಳಕೆರೆ : ನಗರದ ಆರಾಧ್ಯ ದೈವ ಶ್ರೀವೀರಭದ್ರ ಸ್ವಾಮಿಗೆ ಭಕ್ತಾಧಿಗಳು ಬಸವಣನ್ನು (ಹೋರಿ) ಅರ್ಪಿಸಿ, ತಮ್ಮ ಭಕ್ತಿಯನ್ನು ಸಮರ್ಪಿಸಿದರು.
ತಮ್ಮ ಇಷ್ಟ ದೇವರ ಕೃಪೆಗಾಗಿ ತಮ್ಮ ಇಷ್ಟದಂತೆ ಬಸವನ ಅರ್ಪಿಸಿದ ಅವರು ಪೂಜಾ ಕಾರ್ಯಗಳ ಮೂಲಕ ಬಸವಣನಿಗೆ ಮುದ್ರೆ ಒತ್ತಿ ಶ್ರೀ ವೀರಭದ್ರಸ್ವಾಮಿ ಸನ್ನಿಧಿಗೆ ಬಿಡಲಾಯಿತು ಈದೇ ಸಂಧರ್ಭದಲ್ಲಿ ತಹಶೀಲ್ದಾರ್ ಎನ್.ರಘುಮೂರ್ತಿ,ಹಾಗೂ ಅಪಾರ ಭಕ್ತ ವೃದ್ದ ಹಾಜರಿದ್ದರು.