ಚಳ್ಳಕೆರೆ : ಜುಲೈ 10 ರಂದು ನಡೆಯುವ ಬಕ್ರೀದ್ ಹಬ್ಬದ ಪ್ರಯುಕ್ತ ನಗರದಲ್ಲಿ ಯಾವುದೇ ಗೊ ಹತ್ಯೆ ಮಾಡದಂತೆ ಇಂದು ಪೊಲೀಸ್ ಇಲಾಖೆ ಹಾಗೂ ಪಶುವೈದ್ಯಾಧಿಕಾರಿಗಳ ತಂಡ ಜಂಟಿ ಕಾರ್ಯಚರಣೆ ನಡೆಸಿ ನಗರದ ಖಾಸಾಯಿ ಖಾನೆಗಳಿಗೆ ಬೇಟಿ ನೀಡಿ ಹರಿವು ಮೂಡಿಸಿದರು.
ನಗರದ ಬಳ್ಳಾರಿ ರಸ್ತೆ, ರಹಿಂ ನಗರದ ಪ್ರಮುಖ ಖಾಸಗಿ ಖಾನೆಗಳಿಗೆ ಬೇಟಿನೀಡಿದ ಪೊಲೀಸ್ ಇನ್ಸ್ಪೆಕ್ಟರ್ ಜೆ.ತಿಪ್ಪೇಸ್ವಾಮಿ, ಹಾಗೂ ಪಿಎಸ್ಐ ಕೆ ಸತೀಶ್ ನಾಯ್ಕ್ ಹಾಗೂ ಪಶು ಇಲಾಖೆ ವೈದ್ಯಾಧಿಕಾರಿ ರೇವಣ್ಣ ಬೇಟಿನೀಡಿ ಹರಿವುಮೂಡಿಸಿದ್ದಾರೆ.