ಚಳ್ಳಕೆರೆ : ವೈದ್ಯೋ ನಾರಾಯಣ ಹರಿ ಎನ್ನುತ್ತೇವೆ ಅದರಂತೆ ಚಳ್ಳಕೆರೆ ನಗರದಲ್ಲಿ ಕಳೆದ 50 ವರ್ಷಗಳಿಂದ ಸತತವಾಗಿ ನಿಸ್ವಾರ್ಥ ಹಾಗೂ ಅವಿರಥ ವೈದ್ಯಕೀಯ ಸೇವೆಯನ್ನು ಸಾರ್ವಜನಿಕರಿಗೆ ಒದಗಿಸುತ್ತಿರುವ ಹಿರಿಯ ವೈದ್ಯರಾದಂತ ಡಾಕ್ಟರ್ ನಾಗೇಂದ್ರ ನಾಯಕ್ ರವರಿಗೆ ಭಕ್ತಿ ಪೂರ್ವಕವಾದ ಗೌರವ ಸಮರ್ಪಣೆಯನ್ನು ತಹಶೀಲ್ದಾರ್ ಎನ್ ರಘುಮೂರ್ತಿ ಮಾಡಿ ಸನ್ಮಾನಿಸಿದ್ದಾರೆ.