ನಿಮ್ಮ ವಿದ್ಯಾಭ್ಯಾಸಕ್ಕೆ ತಕ್ಕಂತೆ ನಿಮಗೆ ಉದ್ಯೋಗ ಸಿಗುತ್ತಿಲ್ಲವೆ ಚಿಂತಿಸಬೇಡಿ ಹಾಗಾದರೆ ಇಲ್ಲಿದೆ ನಿಮಗೊಂದು ಸುವರ್ಣ ಅವಕಾಶ..??


ಉಚಿತ ತರಬೇತಿಯೊಂದಿಗೆ ಉದ್ಯೋಗಕ್ಕೆ ಅರ್ಜಿ ಆಹ್ವಾನ..

ಯುಕ್ತ ಕೌಶಲ್ಯ ತರಬೇತಿ ಕೇಂದ್ರ ಹಾಗೂ ಕಲರ್ಸ್ ಟೆಕ್ನಾಲಜಿ ಇವರುಗಳ ಸಹಯೋಗದಲ್ಲಿ ಚಿತ್ರದುರ್ಗ, ಶಿವಮೊಗ್ಗ ಜಿಲ್ಲಾದ್ಯಂತ ಎಲ್ಲಾ ತಾಲೂಕುಗಳಲ್ಲಿ ಯುಕ್ತ MSYEP – Multi Skills Youth Empowerment Programme ವಿವಿಧ ಕೌಶಲ್ಯಗಳ ಯುವಸಬಲಿಕರಣ ಕಾರ್ಯಕ್ರಮದಡಿಯಲ್ಲಿ ಕಂಪ್ಯೂಟರ್ ಸ್ಪೋಕನ್ ಇಂಗ್ಲೀಷ್ ವ್ಯಕ್ತಿತ್ವವಿಕಸನ ಜೀವನ ಕೌಶಲ್ಯ ಹಾಗೂ ವೃತ್ತಿಪರ ತರಬೇತಿಗಳನ್ನು ನೀಡಲು ಅರ್ಹ ಅಭ್ಯರ್ಥಿಗಳಿಂದ
(PUC PASS OR FAIL/ ANY DEGREE/ MA /MSW/ BED )
ಅರ್ಜಿ ಸಲ್ಲಿಸಲು ಕೋರಲಾಗಿದೆ..

https://forms.gle/eJceAjgM4Mu6Fc887
ಈ ಮೇಲಿನ ಲಿಂಕ್ ಮುಖಾಂತರ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27-06-2022

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :09742756304/ 6366273089/8867754672


??ವಿಶೇಷ ಸೂಚನೆ :
ನಿಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ಹಾಗೂ ನಿಮ್ಮ ಉತ್ತಮ ಜೀವನದ ಬದಲಾವಣೆಗಾಗಿ ನಮ್ಮ ತರಬೇತಿ ಕೇಂದ್ರಕ್ಕೆ ಒಮ್ಮೆ ಭೇಟಿ ನೀಡಿ.?

About The Author

Namma Challakere Local News
error: Content is protected !!