ಚಳ್ಳಕೆರೆ : ಬೈಕ್ ನಿಂದ ರಸ್ತೆ ಬದಿಯ ಬ್ರಿಡ್ಜ್ ಗೆ ಡಿಕ್ಕಿ ಒಡೆದು ಪರಿಣಾಮ ಸ್ಥಳದಲ್ಲಿ ಒರ್ವ ಸಾವು
ಚಳ್ಳಕೆರೆ ತಾಲೂಕಿನ ತಳಕು ಗ್ರಾಮದ ಬೋವಿಕಾಲೋನಿಯ ಸಮೀಪದ ರಸ್ತೆ ಪಕ್ಕದ ಬ್ರಿಡ್ಜ್ ಗೆ ಬೈಕ್ ಡಿಕ್ಕಿಒಡೆದ ಪರಿಣಾಮ ಕೊಡಿಹಳ್ಳಿ ಗ್ರಾಮದ ನಾಗೇಶ್ ರೆಡ್ಡಿ 38 ವರ್ಷ ಸ್ಥಳದಲ್ಲಿ ಸಾವನ್ನಪ್ಪಿದಾನೆ
ಸ್ಥಳಕ್ಕೆ ವೃತ್ತನೀರೀಕ್ಷ ಕೆ.ಸಮಿವುಲ್ಲಾ ಪಿಎಸ್ಐ ಮಾರುತಿ ಬೇಟಿನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ