ಚಳ್ಳಕೆರೆ :
ಚಳ್ಳಕೆರೆ: ಮೂರು ವಾಹನಗಳ ನಡುವೆ ಸರಣಿ
ಅಪಘಾತ
ಚಳ್ಳಕೆರೆ ತಾಲೂಕಿನ ಬಾಲೇನಹಳ್ಳಿಯ ವಸತಿ ಶಾಲೆಯ ಮುಂಭಾಗದ ಮುಖ್ಯರಸ್ತೆಯಲ್ಲಿ
ಮೂರು ವಾಹನಗಳ ನಡುವೆ ಬುಧವಾರ ಸರಣಿ ಅಪಘಾತ
ನಡೆದಿದ್ದು,
ಬಾರಿ ಅನಾಹುತ ತಪ್ಪಿದಂತಾಗಿದೆ. ಟಿಪರ್, ಇನೋವಾ
ಮತ್ತು ಓಮಿನಿ ಕಾರ್ ನಡೆವೆ ಸರಣಿ ಅಪಘಾತ ಸಂಭವಿಸಿದೆ.
ಚಳ್ಳಕೆರೆ ಕಡೆಯಿಂದ ಚಿತ್ರದುರ್ಗ ಮಾರ್ಗವಾಗಿ ತೆರಳುತ್ತಿದ್ದ
ವಾಹನಗಳ ನಡುವೆ ಸರಣಿ ಅಪಘಾತ ನಡೆದಿದೆ ಎನ್ನಲಾಗಿದೆ