ಚಳ್ಳಕೆರೆ : ಮಾನಸಿಕವಾಗಿ ಮನನೊಂದ ಯುವಕ ನೇಣಿಗೆ ಶರಣು
ಚಳ್ಳಕೆರೆ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.
ನೇಣಿಗೆ ಶರಣಾದ 23 ವರ್ಷದ ಯುವಕ ರಜನಿ, ಪಿಯುಸಿ ವ್ಯಾಸಂಗ ಮುಗಿಸಿ ಕೂಲಿ ಕೆಲಸ ಮಾಡುತ್ತಿದ್ದ ರಜನಿ ಕಳೆದ ಒಂದು ವರ್ಷದ ಹಿಂದೆ ಮಧುವೆ ಮಾಡಿಕೊಂಡಿದ್ದ ಎನ್ನಲಾಗಿದೆ
ಇಂದು ಮುಂಜಾನೆಯೇ ಗ್ರಾಮದ ಹೊರ ಹೊಲಯದ ಹೊಂಗೆ ಮರದಲ್ಲಿ ಸೀರೆಯ ಮೂಲಕ ನೆಣಿಗೆ ಶರಣಾಗಿದ್ದಾನೆ
ಬೆಳಂ ಬೆಳಗ್ಗೆ ಯುವಕನ ಸಾವಿನ ಸುದ್ದಿ ಕೇಳಿದ ಜನರು ಬೆಚ್ಚು ಬಿದ್ದಿದ್ದಾರೆ
ಇನ್ನೂ ಯುವಕನ
ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ
ಗ್ರಾಮದಲ್ಲಿ ದುಖಃ ಮಡುಗಟ್ಟಿದೆ
ಇನ್ನೂ ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ಬೇಟಿ ನೀಡಿ ಪರೀಶಿಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.