ಚಳ್ಳಕೆರೆ :

ಹೊಸದುರ್ಗ: ನೀರಗುಂದ ರೈತರಿಗೆ ಗುಡ್ ನ್ಯೂಸ್
ಕೊಟ್ಟ ಶಾಸಕರು
ಹೊಸದುರ್ಗದ ನೀರಗುಂದ ಗ್ರಾಮದಲ್ಲಿ ಪ್ರಧಾನ ಮಂತ್ರಿ
ಕುಸುಮ್ ಯೋಜನೆಯಡಿ ಸೋಲಾರ್ ಪವರ್ ಪ್ಲಾಂಟ್
ಆರಂಭಿಸಲಾಗಿದೆ.

ಮುಖ್ಯ ಮಂತ್ರಿಗಳ ಸೂಚನೆಯಂತೆ
ಸೋಲಾರ್ ಪ್ಲಾಂಟ್ ನ ಮೂಲಕ 500 ರಿಂದ 600 ಮೆಗಾವ್ಯಾಟ್
ವಿದ್ಯುತ್ ಉತ್ಪಾದಿಸಲಾಗುತ್ತದೆ. ವಿದ್ಯುತ್ ಉತ್ಪಾದಿಸಲು 4
ಎಕೆರೆ ಜಮೀನಿನಲ್ಲಿ ಸೋಲಾರ್ ಪ್ಲಾಂಟ್ ಆಳವಡಿಸಲಾಗಿದೆ.

ಇಲ್ಲಿ ಉತ್ಪಾದನೆಯಾದ ವಿದ್ಯುತ್ ನ್ನು ಆ ಸಬ್ ಸ್ಟೇಷನ್
ಕೊಡಲಾಗುತ್ತದೆ ಎಂದು ಹೊಸದುರ್ಗ ಶಾಸಕ ಗೋವಿಂದಪ್ಪ
ಹೇಳಿದರು.

About The Author

Namma Challakere Local News
error: Content is protected !!