ಚಳ್ಳಕೆರೆ :
ಹೊಸದುರ್ಗ: ರೈತರ ಅನುಕೂಲಕ್ಕಾಗಿ ಸೋಲಾರ್
ಯೋಜನೆ ಆರಂಭಿಸಲಾಗಿದೆ
ಮುಖ್ಯ ಮಂತ್ರಿ ಸಿದ್ದರಾಮಯ್ಯ ರೈತರಿಗೆ ಅನುಕೂಲವಾಗುವ
ನಿಟ್ಟಿನಲ್ಲಿ ಸೋಲಾರ್ ಯೋಜನೆಯನ್ನು ರಾಜ್ಯಾದಾದ್ಯಂತ
ಮೂರು ಸಾವಿರ ಮೆಗಾವ್ಯಾಟ್ ಗೆ ಚಾಲನೆ ನೀಡಲಾಗಿದೆ ಎಂದು
ಇಂಧನ ಸಚಿವ ಕೆಜೆ ಜಾರ್ಜ್ ಹೇಳಿದರು.
ಹೊಸದುರ್ಗದಲ್ಲಿ
ಮಾಧ್ಯಮಗಳೊಂದಿಗೆ ಮಾತಾಡಿ, ಇದರಿಂದ ಹಗಲು ನಿರಂತರ
ರೈತರಿಗೆ 7 ಗಂಟೆ ವಿದ್ಯುತ್ ಕೊಡುವ ಕೆಲಸವಾಗುತ್ತದೆ.
3 ಸಾವಿರ
ಮೃಗಾವ್ಯಾಟ್ ಗುರುತಿಸಿದ್ದೇವೆ. ಇನ್ನೊಂದು ತಿಂಗಳಲ್ಲಿ 5 ರಿಂದ 6
ನೂರು ಮೆಗಾವ್ಯಾಟ್ ಉತ್ಪಾದನೆ ಕೆಲಸ ನಡೆಯಲಿದೆ ಎಂದು