ಚಳ್ಳಕೆರೆ ಡಿ.17
ಲಾರಿ ಹಾಗೂ ಎತ್ತಿನ ಗಾಡಿ ಡಿಕ್ಕಿ ಹೆಂಡತಿ ಹಾಗೂ ಎರಡು
ಎತ್ತುಗಳು ಸ್ಥಳದಲ್ಲೇ ಮೃತಪಟ್ಟ ಗಂಡ ಗಂಭೀರ
ಗಾಯಗೊಂಡ ಘಟನೆ ನಡೆದಿದೆ.
ಚಳ್ಳಕೆರೆ ತಾಲೂಕಿನಸಾಣೀಕೆರೆ ರಾಷ್ಟ್ರೀಯ ಹೆದ್ದಾರಿಯಲ್ಲಿ
ಸಾಣೀಕೆರೆ ಗೊಲ್ಲರಹಟ್ಟಿಯ ದಂಪತಿಗಳು ಎತ್ತಿನ
ಗಾಡಿಯಲ್ಲಿ ಬರುವಾಗ ಲಾರಿ ಡಿಕ್ಕಿ ಹೊಡೆದ ಪರಿಣಾಮ
ಪತ್ನಿ ಎಂಜಮ್ಮ(45) ಹಾಗೂ ಎರಡು ಎತ್ತುಗಳು ಸ್ಥಳದಲ್ಲೇ
ಮೃತಪಟ್ಟರೆ ಗಂಡ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ
ಸಾಗಿಸಲಾಗಿದೆ ಎತ್ತಿನ ಲಾರಿ ಡಿಕ್ಕಿ ಹೊಡೆತಕ್ಕೆ ಎತ್ತಿನ ಗಾಡಿ
ಪುಡಿಪುಡಿಯಾಗಿದ್ದು ಸ್ಥಳಕ್ಕೆ ಸಾಣೀಕೆರೆ ಉಪಠಾಣೆ
ಹಾಗೂ ಚಳ್ಳಕೆರೆ ಪೋಲಿಸ್ ಅಧಿಕಾರಿಗಳು ಭೇಟಿ ನೀಡಿ
ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ
ಎನ್ನಲಾಗಿದೆ