ಚಿತ್ರದುರ್ಗ ಡಿ.17
ಚಿತ್ರದುರ್ಗ ಸಮೀಪಮಾದಕರಿಪುರ ಮತ್ತು ದಂಡಿನ
ಕುರುಬರಹಟ್ಟಿ ನಡುವೆ ಚಳ್ಳಕೆರೆಯಿಂದ ಚಿತ್ರದುರ್ಗದ ಕಡೆ
ಹೋಗುವ ಮಹಾದೇವಿ ಬಸ್ ಸಂಜೆ 7-15 ರ
ಸುಮಾರಿನಲ್ಲಿ ಮರಕ್ಕೆ ಹಿಡೆದಿದ್ದು ಬಸ್ಸಿನಲ್ಲಿ ಸುಮಾರು 20
ಪ್ರಯಾಣಿಕರಿದ್ದು 4 ರಿಂದ 5 ಜನಕ್ಕೆ ಸಣ್ಣ ಪುಟ್ಟ
ಗಾಯಗಳಾಗಿದ್ದು ಪ್ರಾಣಾಪಯದಿಂದ ಪಾರಾಗಿದ್ದರೆ,
ವಾಹನ ಚಾಕಕ ಮೊಬೈಲ್ ನೋಡಿಕೊಂಡು ವಾಹನ
ಚಾಲನೆ ಮಾಡುತ್ತಿದ್ದ ಚಾಲಕನ ನಿರ್ಲಕ್ಷತೆಯಿಂದ ಎರಡು
ಮಕ್ಕೆ ಡಿಕ್ಕಿ ಹೊಡೆದ ಎಂದು ಪ್ರತ್ಯಕ್ಷ ದರ್ಶಿ ಮಾಹಿತಿ
ನೀಡಿದ್ದಾರೆ ಪೋಲಿಸರ ತನಿಖೆಯಿಂದ ಹೆಚ್ಚಿಮ ಮಾಹಿತಿ
ಲಭ್ಯವಾಗಲಿದೆ