ಚಳ್ಳಕೆರೆ :
ಹಿರಿಯೂರು: ಸಚಿವರ ಆದೇಶಕ್ಕಿಲ್ಲ ಕಿಮ್ಮತ್ತು
ಅಧಿಕಾರಿಗಳ ನಿರ್ಲಕ್ಷ
ಹಿರಿಯೂರಿನ ಯಲ್ಲದಕೆರೆ ಗ್ರಾಪಂ ವ್ಯಾಪ್ತಿಗೆ ಬಸ್ ಗಳನ್ನು
ಬಿಡುವಂತೆ ksrtc ಅಧಿಕಾರಿಗಳಿಗೆ ಆದೇಶಿದ್ದು, ಆದೇಶವನ್ನು
ಗಾಳಿ ತೂರಿದ್ದನ್ನು ಖಂಡಿಸಿ ವಿದ್ಯಾರ್ಥಿಗಳು ಮಳೆಯನ್ನು
ಲೆಕ್ಕಿಸದೆ ರಸ್ತೆತಡೆದು ಪ್ರತಿಭಟನೆಯನ್ನಿಂದು ನಡೆಸಿದರು.
ಸಚಿವರು ಬಸ್ ಬಿಡಲು ಆದೇಶಿಸಿದ್ದರು ಬಸ್ ಬಿಟ್ಟಿಲ್ಲ. ಇದರಿಂದ
ನಮಗೆ ತೊಂದರೆಯಾಗಿದೆ. ಬಸ್ ಗಳಿಲ್ಲದೆ ಶಾಲಾ ಕಾಲೇಜ್
ಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ.
ನಾವೆಲ್ಲರೂ ಶಿಕ್ಷಣ
ವಂಚಿತರಾಗುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.