ಚಳ್ಳಕೆರೆ : ಕಳೆದ ಒಂದು ತಿಂಗಳಿನಿಂದ ಅದ್ದೂರಿಯಾಗಿ ಭವ್ಯ ಬಂಗಲೆಯಂತೆ ಸಜ್ಜುಗೊಳ್ಳುತ್ತಿರುವ ಕ್ಷೇತ್ರದ ಶಾಸಕರ ಸುಪುತ್ರಿಯವರ ಮಧುವೆಗೆ ಈಡೀ ರಾಜ್ಯವೇ ಸಾಕ್ಷಿಕರಿಸುತ್ತದೆ.

ಅದರಂತೆ ನಗರದ ಚಿತ್ರದುರ್ಗ ರಸ್ತೆಯಲ್ಲಿ ಇರುವ ಡಿ.ಸುಧಾಕರ್ ಕ್ರೀಡಾಂಗಣದಲ್ಲಿ ಅರಮನೆಯಂತ ಸೆಟ್ ನಲ್ಲಿ ನವ ವಧುಗಳ ಆರತಕ್ಷತೆಗೆ ಕ್ಷಣ ಗಣನೆಗೆ ವೇದಿಕೆ ಸಜ್ಜುಗೊಳಿಸುತಗತದೆ ಅದರಂತೆ ಕ್ಷೇತ್ರದಲ್ಲಿ ಮೂರು ಬಾರಿ ಗೆಲುವಿಗೆ ಶ್ರಮಿಸಿದ ಮತದಾರರನ್ನು ಒಂದೆಡೆ ಸೇರಿಸಿ ತಮ್ಮ ಆರ್ಶಿವಾದ ಇರಲಿ ಎಂಬ ಉದ್ದೇಶದಿಂದ ಹಾಗೂ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯ ಮಂತ್ರಿ ಡಿಕೆ.ಶಿವಕುಮಾರ್ ಈಗೇ ಸಂಪುಟದ ಎಲ್ಲಾ ಸಚಿವರುಗಳು ಹಾಗೂ ಎಲ್ಲಾ ಪಕ್ಷ ಪಾರ್ಟಿ ಎನ್ನದೆ ಜನಮಾನಸದಲ್ಲಿ ಉಳಿದಿರುವ ಹ್ಯಾಟ್ರಿಕ್ ಶಾಸಕನ ಮಗಳ‌ ಮಧುವೆಗೆ ರಾಜ್ಯವೇ ಸಾಕ್ಷಿಕರಿಸುವುದರಲ್ಲಿ ಸಂದೇಹವಿಲ್ಲ.

ಮಧುವೆಗೆ ಸಾವಿರಾರು ಜನರ ದೌಡು ಹಾಗೂ ಗಣ್ಯವ್ಯಕ್ತಿಗಳ ಆಗಮನಕ್ಕೆ ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಸನ್ನದು ಹಾಗು ಈಗಾಗಲೇ ತಮ್ಮ ವ್ಯಾಪ್ತಿಯ ಕಾರ್ಯಗಳು ಚುರುಗೊಂಡಿವೆ.

ಅದರಂತೆ ಸೋಮವಾರ ನಗರಕ್ಕೆ ಗಣ್ಯರು ಬರಲಿರುವ
ಎಲಿಕ್ಯಾಪ್ಟರ್ ನಿಲ್ದಾಣ ಹಾಗೂ ಸೂಕ್ತ ಬಂದೋಬಸ್ತು
ವ್ಯವಸ್ಥೆ ಕಲ್ಪಿಸಲು ವಿವಿವಾಹ ಸ್ಥಳ ಹಾಗೂ ಎಲಿಕ್ಯಾಪ್ಟರ್
ನಿಲ್ದಾಣ ಸ್ಥಳ ಪರಿಶೀಲನೆ ಮಾಡಲು ಜಿಲ್ಲಾಧಿಕಾರಿ
ವೆಂಕಟೇಶ್ , ದಾವಣಗೆರೆ ವಲಯ ಐ ಜಿ ರವಿಕುಮಾರ್, ಜಿಲ್ಲಾ ರಕ್ಷಣಾಧಿಜಾರಿ ರಂಜಿತ್ ಕುಮಾರ್ ಬಂಡಾರ,
ತಹಶೀಲ್ದಾರ್ ರೇಹಾನ್ ಪಾಷ, ಡಿವೈಎಸ್ಪಿ ರಾಜಣ್ಣ, ಪಿಐ
ದೇಸಾಯಿ, ಪಿಎಸ್ ಐ ಗಳಾದ ಸತೀಶ್
ನಾಯ್ಕ, ಗುಡ್ಡಪ್ಪ, ಬಸವರಾಜ್, ಪೌರಾಯುಕ್ತ ಜಗ್ಗರೆಡ್ಡಿ,
ಲೋಕೋಪಯೋಗಿ ಇಲಾಖೆ ಎಇಇ ವಿಜಯ ಭಾಸ್ಕರ್,
ಹಾಗೂ ಕಾರ್ಯಕರ್ತರಿದ್ದರು ಹಾಜರಿದ್ದರು.

About The Author

Namma Challakere Local News
error: Content is protected !!