ಚಳ್ಳಕೆರೆ :
ಬಯಲು ಸೀಮೆಯಲ್ಲಿ ತಡ ರಾತ್ರಿಸುರಿದ ಭಾರೀ ಮಳೆಗೆ ರೈತಾಪಿ ವರ್ಗ ಸಂಕಷ್ಟಕ್ಕೆ ಸುಲುಕುವಂತಾಗಿದೆ.
ಹೌದು ಕಳೆದ ಹಲವು ದಿನಗಳಿಂದ ಮಳೆಯಿಲ್ಲದೆ ರೈತ ಕಂಗಲಾಗಿದ್ದ ಬಿತ್ತಿದ ಬೆಳೆ ಒಣಗುವ ಹಂತಕ್ಕೆ ತಲುಪಿದ್ದು ರೈತ ಆತಂಕದಲ್ಲಿ ಕಾಲ ಕಳೆಯುವಂತಾಗಿದ್ದು.
ತಡ ರಾತ್ರಿ ಸುರಿದ ಮಳೆಗೆ ರೈತ ಸಂತಸ ಪಟ್ಟರು ಒಂದು ಕಡೆ ಬಾರೀ ಪ್ರಮಾಣದಲ್ಲಿ ತೊಗರಿ ಹೊಲ ಶೇಂಗಾ ಹೊಲಗಲ್ಲಿ ನೀರು ನಿಂತಿರುವುದರಿಂದ ಬೆಳೆ ಸಂಪೂರ್ಣವಾಗಿ ನಷ್ಟವಾಗುವ ಆತಂಕದಲ್ಲಿ ಚಳ್ಳಕೆರೆ ತಾಲೂಕಿನ ಚಿಕ್ಕಮಧುರೆ ಗ್ರಾಮದ ರೈತ ಟಿಟಿ ತಿಪ್ಪೇಸ್ವಾಮಿ ಪರಿಹಾರಕ್ಕಾಗಿ ಸರಕಾರವನ್ನು ಒತ್ತಾಯಿಸಿದ್ದಾನೆ.
ಇನ್ನೂ ತೊಗರಿ ಒಲದಲ್ಲಿ ನೀರು ನಿಂತು ಬೆಳೆ ನಷ್ಟವಾಗುವ ಆತಂಕದಲ್ಲಿ ಕಾಲದೂಡುವಂತಾಗಿದೆ ಎನ್ನಲಾಗಿದೆ.