ಚಳ್ಳಕೆರೆ :
2024-25 ನೇ ಸಾಲಿನ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಡಿ 2024-25ನೇ ಸಾಲಿನ ಅಯುವ್ಯಯ
ಭಾಷಣದ ಕಂಡಿಕೆ 431ರಲ್ಲಿ “ಗ್ರಾಮೀಣ ಪತ್ರಕರ್ತರಿಗೆ ವೃತ್ತಿ ಸಂಬಂಧಿ ಚಟುವಟಿಕೆಗಳಿಗೆ ಜಿಲ್ಲಾ
ವ್ಯಾಪ್ತಿಯಲ್ಲಿ ಪ್ರಯಾಣಿಸಲು ಉಚಿತ ಬಸ್ ಪಾಸ್ ಸೌಲಭ್ಯವನ್ನು ಪ್ರಾರಂಭಿಸಲಾಗುವುದು” ಎಂದು
ಘೋಷಿಸಲಾಗುತ್ತದೆ.
ಆದರೇ ಸರ್ಕಾರದ ನಿಬಂದನೆಗಳ ಪ್ರಕಾರ ಯಾವುದೇ ರೀತಿಯ ಅನುಕೂಲವಾಗಿರುವುದಿಲ್ಲ. ಹಾಗಾಗಿ ಈಗ
ಆದೇಶ ಹೊರಡಿಸಿರುವುದು ಮರು ಪರಿಶೀಲನೇ ಮಾಡಿ ರಾಜ್ಯದ ಎಲ್ಲಾ ಪತ್ರಕರ್ತರಿಗೆ ಅನುಕೂಲವಾಗಿ
ರೀತಿಯಲ್ಲಿ ಬದಲಾವಣೆ ಮಾಡಿ ಸರಿಯಾದ ರೀತಿಯಲ್ಲಿ ತಾವುಗಳು ಸರ್ಕಾರಕ್ಕೆ ಒತ್ತಯಾ ಮಾಡುವ
ಮುಖಾಂತರ ರಾಜ್ಯದ ಪತ್ರಕರ್ತರಿಗೆ ನ್ಯಾಯ ಹೊದಗಿಸಕೊಡಬೇಕೆಂದು
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿಯಿಂದ ಅ.6ರಂದು ಜಿಲ್ಲಾ ಉಸ್ತುವಾರಿ ಮಂತ್ರಿ ಮನೆಮುಂದೆ ಧರಣಿಮಾಡಲಾಗುವುದು ಎಂದು ತಾಲೂಕು ಗೌರವ ಅಧ್ಯಕ್ಷ ಡಿ.ವೀರಣ್ಣ ಹೇಳಿದ್ದಾರೆ.
ತಾಲೂಕು
ಎಂ ಮಂಜುನಾಥ. ಮಾಧ್ಯಮದೊಂದಿಗೆ ಮಾತನಾಡಿದರು,
ಇದೇ ಸಂಧರ್ಭದಲ್ಲಿ
ಆರ್. ದ್ಯಾಮರಾಜ್,
ಅನಂತಮೂರ್ತಿ ನಾಯ್ಕ,
ಜಿಲ್ಲಾ ಕಾರ್ಯಧ್ಯಕ್ಷರು
ರಾಜ್ಯ ಕಾರಕಾರಿಣಿ ಸಮಿತಿ ಸದಸ್ಯರು ಇದ್ದರು.