ಚಳ್ಳಕೆರೆ : ತಾಲ್ಲೂಕಿನ ಪಾತಪ್ಪನಗುಡಿ
ಗ್ರಾಮದ ಕೊಡಿಹಟ್ಟಿ ರೈತ ಚಂದ್ರಣ್ಣ ಎನ್ನುವವರು ತೋಟದಲ್ಲಿ ಫಸಲಿಗೆ
ಬಂದಿದ್ದ ಸುಮಾರು 12 ಅಡಿಕೆ ಮರ ಹಾಗೂ 8 ಬಾಳೆ ಗಿಡ ಕಡಿದು
ಹಾಕಿದ್ದು (Nut tree) ಜಮೀನಿಗು ನೀರು ಹರಿಸುವ ಪೈಪ್ ಗಳನ್ನು
ಕಿಡಿಗೇಡಿಗಳು ಹೊಡೆದು ಹಾಕಿದ್ದಾರೆ.
ಇದರಿಂದ ರೈತನಿಗೆ ತುಂಭ ನಷ್ಟವಾಗಿದ್ದು ಮನೆಯ ಮಕ್ಕಳಂತೆ ಸಾಕಿದ್ದ
ಅಡಿಕೆ ಗಿಡಗಳನ್ನ ಕಡಿದು ಹಾಕಿದ ಕಿಡಿಗೆಡಿಗಳನ್ನ ಪತ್ತೆ (Nut tree) ಹಚ್ಚಿ
ಕ್ರಮ ಕೈಗೊಳ್ಳವಂತೆ ರೈತ ಚಂದ್ರಣ್ಣ ಮನವಿ ಮಾಡಿದ್ದಾರೆ.