ಹಿಂದೂ ಮಹಾಗಣಪತಿ ಎದುರಲ್ಲಿ ನಾಮಕರಣ ಮಾಡಿದ ದಂಪತಿಗಳು
ಚಳ್ಳಕೆರೆ : ಹಿಂದೂ ಮಹಾಗಣಪತಿ
ಚಿತ್ರದುರ್ಗದ ಇಷ್ಟು ವರ್ಷಗಳ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ
ಗಣಪತಿಯ ಸನ್ನಿಧಿಯಲ್ಲಿ ನೆಡೆದ ಅರ್ಥ ಪೂರ್ಣ ನಾಮಕರಣ ಇದಾಗಿದೆ.
ಚಿತ್ರದುರ್ಗ ನಿವಾಸಿಯಾಗಿರುವ
ಶ್ರೀ ಮತ್ತು ಪೂಜಾ
ದಂಪತಿಗಳ ಪುತ್ರನಿಗೆ ಅರ್ಥ ಪೂರ್ಣವಾದ ಸನ್ನಿದಿಯಲ್ಲಿ ಅರ್ಥ ಪೂರ್ಣವಾದ ಹೆಸರನ್ನು ಕಲ್ಕಿ ಎಂದು ದೇವರ ಆಶೀರ್ವಾದದೊಂದಿಗೆ
ಇಟ್ಟಿದ್ದಾರೆ.
ಕಲಿಯುಗದ ಕಲಿ ಪುರುಷನನ್ನು ಸಂಹಾರ ಮಾಡಲು ಬರುವ ಮಹಾ ವಿಷ್ಣುವಿನ ಹತ್ತನೇ ಅವತಾರ ಕಲ್ಕಿಗೆ ಸಹಾಯ ಮಾಡಲು ಗಣೇಶ ರುದ್ರಾವಾತಾರ ತಾಳಿದ್ದನ್ನು.
ಯಾವಾಗಲೂ ಮೋದಕವನ್ನ ಹಿಡಿಯುತಿದ್ದ ಆ ಮುದ್ದು ಕೈಯಲ್ಲಿ ಬರಲಿದೆ ಆ ದುಷ್ಟನನ್ನ ಸಂಹಾರ ಮಾಡುವ ಖಡ್ಗ .
ತನ್ನ ವಾಹನ ಮೂಷಿಕ ವಾಹನವನ್ನ ಬಿಟ್ಟು ನಿಲ ವರ್ಣದ ಕುದುರೆಯನ್ನ ಏರಿ ಬರಲಿದ್ದಾನೆ ನಮ್ಮ ಮುದ್ದು ಗಣಪ ಎನ್ನುವ ಪ್ರತೀತಿ ಇದೆ..