ಚಳ್ಳಕೆರೆ :

ಚಳ್ಳಕೆರೆ ನಗರದ ವಾಲ್ಮೀಕಿ ನವಜೀವನ ಸಮಿತಿ ಉದ್ಘಾಟನ‌ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ಶಿವಕುಮಾರ್ ಹಾಗೂ ಮೇಲ್ವಿಚಾರಕರು ರುದ್ರಪ್ಪ , ಆರೋಗ್ಯ ವಿಚಾರಿಸಿದರು,

ಇನ್ನೂ‌ ಪೋಷಕರು & ನವಜೀವನ ಸಮಿತಿ ಸದಸ್ಯರು ಅನಿಸಿಕೆ ವ್ಯಕ್ತ ಪಡಿಸಿದರು ಹಾಗೂ ಅವರ ಮನೆಯವರು& ವಲಯ ಮೇಲ್ವಿಚಾರಕರು ವಿಮಲ ಮತ್ತು ಸೇವಾಪ್ರತಿನಿಧಿ ಜ್ಯೋತಿ,ಶ್ವೇತಾ ನವಜೀವನ ಸದಸ್ಯರಾದ ನವೀನ್ ಉಪಸ್ಥಿತರಿದ್ದರು

Namma Challakere Local News
error: Content is protected !!