ಚಳ್ಳಕೆರೆ :
ನಿರ್ಮಲಾ ಸೀತಾರಾಮನ್ ವಚನ ಭ್ರಷ್ಠೆ: ಯಾದವರೆಡ್ಡಿ
ತಾಂತ್ರಿಕ ಕಾರಣದ ನೆಪವೊಡ್ಡಿ ಕರ್ನಾಟಕಕ್ಕೆ ಕೇಂದ್ರ ಸರ್ಕಾರ,
ಮಹಾ ಮೋಸ ದ್ರೋಹ ಮಾಡುತ್ತಿದೆ ಎಂದು ಸರ್ವೋದಯ ಪಕ್ಷದ
ಚಿತ್ರದುರ್ಗ ಜಿಲ್ಲಾಧ್ಯಕ್ಷ ಜೆ. ಯಾದವರೆಡ್ಡಿ ಹೇಳಿದರು.
ಅವರು
ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು.
ಆಂಧ್ರ ಮತ್ತು ತಮಿಳು ನಾಡು ಯೋಜನೆಗಳಿಗೆ ಯಾವುದೇ
ಕಂಡಿಷನ್ ಹಾಕಲಿಲ್ಲ. ನೆಲಜಲಕ್ಕೆ ಸಂಬಂಧಿಸಿದಂತೆ ಕಂಡಿಷನ್
ಹಾಕುತ್ತಿದೆ.
ಕರ್ನಾಟಕಕ್ಕೆ ಮಾತ್ರ ದುಡ್ಡಿಲ್ವ? ನಿರ್ಮಲಾ
ಸೀತಾರಮನ್ ವಚನ ಭ್ರಷ್ಟೆ ಅವರು ರಾಜೀನಾಮೆ ಕೊಡಬೇಕೆಂದು
ಆಗ್ರಹಿಸಿದರು.