ಚಳ್ಳಕೆರೆ ::

ದೊಡ್ಡ ಸಮಸ್ಯೆಯಿಂದ ಪಾರುಮಾಡಿದ
ಅಧಿಕಾರಿಗಳನ್ನು ಶ್ಲಾಘಿಸಿದ ಶಾಸಕ

ಕ್ಲೋರಿನ್ ಅನಿಲ ಸೋರಿಕೆಯಿಂದ ಹಲವರಿಗೆ ಉಸಿರಾಟದ
ತೊಂದರೆಯಾಗಿತ್ತು. ಕೂಡಲೇ ಪುರಸಭೆ ಮುಖ್ಯಾಧಿಕಾರಿ ಭೇಟಿ
ನೀಡಿ ಪರಿಶೀಲನೆ ಮಾಡಿದ್ದಾರೆ.

ಹೆಚ್ಚಿನ ತೊಂದರೆ ಹಾಗುವ
ಮುನ್ನವೇ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ ಎಂದು ಶಾಸಕ
ಬಿ ಜಿ. ಗೋವಿಂದಪ್ಪ ಹೇಳಿದರು.

ಆಸ್ಪತ್ರೆಗೆ ಇಂದು ಭೇಟಿ
ನೀಡಿ ಉಸಿರಾಟದ ತೊಂದರೆಯಿಂದ ಚಿಕಿತ್ಸೆ ಪಡೆಯುತ್ತಿದ್ದವರ
ಆರೋಗ್ಯ ವಿಚಾರಿಸಿ ಮಾತನಾಡಿ ಯಾವುದೇ ತೊಂದರೆ ಇಲ್ಲದೆ
ಆರೋಗ್ಯದಿಂದ ಇದ್ದಾರೆ ಎಂದರು.

About The Author

Namma Challakere Local News
error: Content is protected !!