ಚಳ್ಳಕೆರೆ : ಇತ್ತೀಚೆಗೆ ಚಿತ್ರದುರ್ಗ ಜಿಲ್ಲೆಗೆ ವರ್ಗಾವಣೆಯಾಗಿ
ನೂತನವಾಗಿ ಆಗಮಿಸಿದ ಚಿತ್ರದುರ್ಗ ಜಿಲ್ಲಾ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಇವರಿಗೆ ಹೂಗುಚ್ಛ ನಿಡುವ ಮೂಲಕ ಎಲ್ಐಸಿ ರಂಗಸ್ವಾಮಿ ಅಭಿಮಾನಿ ಬಳಗ ಶುಭಕೋರಿದ್ದಾರೆ.
ಚಿತ್ರದುರ್ಗ ನಗರದ ಜಿಲ್ಲಾ ವರಿಷ್ಠಾಧಿಕಾರಿ ಕಚೇರಿಗಳಲ್ಲಿ ನೂತನವಾಗಿ ವರಿಷ್ಠಾಧಿಕಾರಿಯಾಗಿ ಅಧಿಕಾರಿ ವಹಿಸಿಕೊಂಡ ರಂಜಿತ್ ಕುಮಾರ್ ಬಂಡಾರು ವರಿಷ್ಠಾಧಿಕಾರಿಗಳಿಗೆ ಶುಭಾ ಹಾರೈಸಿದ್ದಾರೆ.
ಇದೇ ಸಂಧರ್ಭದಲ್ಲಿ
ಎಲ್ಐಸಿ ರಂಗಸ್ವಾಮಿ, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಚಿದಾನಂದ ಯಾದವ್, ಮುರಾರ್ಜಿ ಇತರರು ಇದ್ದರು.