ಕಾಲೇಜ್ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದ ಎಸ್ಪಿ
ಚಿತ್ರದುರ್ಗದಲ್ಲಿ ಗಾಂಜಾ ಸೇವನೆ ಮಾಡುವವರು ಎಚ್ಚರ
ವಹಿಸಬೇಕು. ಇದು ಅಪರಾಧ ಎಂದು ಎಸ್ಪಿ ರಂಜಿತ್ ಕುಮಾರ್
ಬಂಡಾರು ಹೇಳಿದರು.
ಅವರು ಚಿತ್ರದುರ್ಗದಲ್ಲಿ ಸುದ್ದಿ
ಗೋಷ್ಠಿಯಲ್ಲಿ ಮಾತಾಡಿದರು. ಪ್ರಮುಖವಾಗಿ ವಿದ್ಯಾರ್ಥಿಗಳು,
ಗಾಂಜಾ ಸೇವನೆಯಂತಹ ಗೀಳಿಗೆ ಬೀಳುತ್ತಾರೆ.
. ಅಂತವರ
ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ. ವಿದ್ಯಾರ್ಥಿ ಗಳ
ಚಲನವಲನಗಳ ಮೇಲೆ ನಿಗಾ ಇಡಲಾಗುತ್ತದೆ. ಆದ್ದರಿಂದ
ವಿದ್ಯಾರ್ಥಿಗಳು ಬಹಳ ಎಚ್ಚರಿಕೆಯಿಂದ ಈ ವಿಚಾರದಲ್ಲಿ
ನಡೆದುಕೊಳ್ಳಬೇಕೆಂದರು.
ಚಳ್ಳಕೆರೆ :