ಚಳ್ಳಕೆರೆ :
ಗ್ರಾಮಕ್ಕೆ ಹರಿಯುತ್ತಿರುವ ಹಳ್ಳ ವನ್ನು ಬೇರೆಡೆಗೆ
ತಿರುಗಿಸಿ
ಚಿತ್ರದುರ್ಗದ ಓಬಣನಹಳ್ಳಿಯಲ್ಲಿ ನೆರೆಹಾವಳಿಯಾಗಿದ್ದು,
ನೆರೆಯಿಂದ ಎಲ್ಲಾವನ್ನು ಕಳೆದುಕೊಂಡು, ಅಕ್ಷರಶಃ ರಸ್ತೆಗೆ ಬಂದಿರುವ
ಸಂತ್ರಸ್ತರು, ಪರಿಹಾರ ನೀಡುವಂತೆ ಅಳಲನ್ನು, ತೋಡಿಕೊಂಡು
ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರು.
ಗ್ರಾಮಸ್ಥರೆಲ್ಲರೂ ಒಟ್ಟಾಗಿ
ಬಂದು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದರು.
ಹಳ್ಳಗಳನ್ನು
ಗ್ರಾಮದಿಂದ ಬೇರೆಡೆಗೆ ತಿರುಗಿಸುವಂತೆ ಮನವಿ ಮಾಡಿದರು.
ತಿರುಗಿಸಿದರೆ, ನೀರು ಗ್ರಾಮಕ್ಕೆ ನುಗ್ಗುವುದಿಲ್ಲ ಎಂದರು.