ಚಳ್ಳಕೆರೆ :
ಅಧಿಕಾರಿಗಳ ಸಭೆಗೆ ನಮ್ಮನ್ನು ಕರೆಯಬೇಕು:
ಉಮಾಪತಿ
ಕಾಡುಗೊಲ್ಲರನ್ನು ಎಸ್ಟಿ ಪಟ್ಟಿಗೆ ಸೇರಿಸುವ ವಿಚಾರಕ್ಕೆ,
ಅಧಿಕಾರಿಗಳ ಸಭೆಗೆ ಸಿದ್ದರಾಮಯ್ಯ ಅವರು, ಕಾಡುಗೊಲ್ಲರ
ಸಮಾಜದ ಮುಖಂಡರನ್ನ, ಸಭೆಗೆ ಆಹ್ವಾನಿಸಬೇಕೆಂದು
ಕಾಡುಗೊಲ್ಲ ಸಮಾಜದ ಮಾಜಿ ಶಾಸಕ ಎವಿ ಉಮಾಪತಿ
ಹೇಳಿದರು.
ಚಿತ್ರದುರ್ಗದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ
ಮಾತಾಡಿದರು,
ವಿಧಾನ ಸಭೆಯಲ್ಲಿ ಸಭೆ ನಡೆಸಲಾಗುತ್ತಿದೆ. ಎಸ್ಟಿಗೆ
ಸೇರಿಸಲು ಬೇಕಾದ ಮಾಹಿತಿ ನಮಗೆ ಗೊತ್ತಿದ್ದು, ಅಧಿಕಾರಿಗಳಿಗೆ
ತಿಳಿದಿಲ್ಲ.
ಆದ್ದರಿಂದ ಅಧಿಕಾರಿಗಳ ಜೊತೆ ನಮ್ಮವರನ್ನು ಸಭೆಗೆ
ಕರೆಯಬೇಕೆಂದು ಒತ್ತಾಯಿಸಿದರು.