ಶ್ರೀಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ
ಹೊಳಲ್ಕೆರೆ ಕ್ಷೇತ್ರದ ಸಿರಿಗೆರೆ ಮಠದ ಡಾ. ಶಿವಮೂರ್ತಿ
ಶಿವಾಚಾರ್ಯ ಶ್ರೀಗಳು, ಸರಳತೆ, ಸೌಜನ್ಯತೆ ಯನ್ನು ಗಮನಿಸಿದರೆ,
ಅವರು ಎರಡನೇ ಸ್ವಾಮಿ ವಿವೇಕಾನಂದರಂತೆ ಕಾಣುತ್ತಾರೆ
ಎಂದರೆ ತಪ್ಪಾಗಲಾರದು ಎಂದು, ಸಿರಿಗೆರೆ ಮಠದ ಭಕ್ತರು
ಹಾಗೂ ಸಮಾಜದ ಮುಖಂಡರಾದ ರಾಜಣ್ಣ ಹೇಳಿದರು.
ಅವರು ಹೊಳಲ್ಕೆರೆ ಕ್ಷೇತ್ರದ ಸಿರಿಗೆರೆ ಮಠದಲ್ಲಿ ನಡೆದ ಸಭೆಯಲ್ಲಿ
ಮಾತಾಡಿದರು. ಸಾಧು ಸಮಾಜವಷ್ಟೆ ಅಲ್ಲ, ಎಲ್ಲಾ ಸಮಾಜದ
ಮುಖಂಡರು ಕೂಡ ಶ್ರೀಗಳ ಕೆಲಸವನ್ನು ಒಪ್ಪಿಕೊಂಡಿದ್ದಾರೆ ಎಂದು
ಹೇಳಿದರು.
ಚಳ್ಳಕೆರೆ :