ಚಳ್ಳಕೆರೆ : ಜೆಡಿಎಸ್ ಪಕ್ಷಕ್ಕೆ ಗುಡ್ ಬಾಯ್ ಹೇಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಯುವ ನಾಯಕ ಮಾಜಿ ತಾಪಂ ಸದಸ್ಯ ಹೆಚ್.ಸಮರ್ಥ ರಾಯ್.
ಹೌದು ಕಳೆದ ಹಲವು ವರ್ಷಗಳಿಂದ ಜೆಡಿಎಸ್ ಪಕ್ಷದಲ್ಲಿ ತಮ್ಮ ನಿಷ್ಠೆ ಯನ್ನು ತೋರಿಸಿದ ಅವರು ಸುಮಾರು ವರ್ಷಗಳ ಕಾಲ ಪಕ್ಷದಲ್ಲಿ ಸಕ್ರಿಯವಾಗಿ ಇದ್ದರು, ಆದರೆ ಕಾಂಗ್ರೆಸ್ ಪಕ್ಷದ ತತ್ಚ ಸಿದ್ದಾಂತಗಳನ್ನು ಒಪ್ಪಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಯಾಗುವ ಮೂಲಕ ಕಾಂಗ್ರೆಸ್ ಬಾವುಟ ಹಿಡಿದಿದ್ದಾರೆ.
ಇನ್ನೂ ಕಾಂಗ್ರೆಸ್ ಪಕ್ಷದ ನಿಷ್ಠೆ ಹಾಗೂ ಕಾಯಕವನ್ನು ಮನಸಾರೆ ಒಪ್ಪಿಕೊಂಡು ನಾನು ಪಕ್ಷದ ಏಳಿಗೆಗೆ ಹಾಗೂ ವರ್ಚಿಸಿಗೆ ಸಂಪೂರ್ಣವಾಗಿ ಶ್ರಮಿಸುವುದಾಗಿ ಕಾಂಗ್ರೆಸ್ ಪಕ್ಷದ ಪ್ರಬಲ ನಾಯಕರೊಟ್ಟಿಗೆ ಪಕ್ಷದ ಧ್ವಜವನ್ನು ಹಿಡಿಯುತ್ತೆನೆ ಇನ್ನೂ ಜೆಡಿಎಸ್ ಪಕ್ಷವನ್ನು ನಾನು ಸ್ವ ಇಚ್ಛೆಯಿಂದ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತೆನೆ ಎಂದು ಹೇಳಿದ್ದಾರೆ.