ಚಳ್ಳಕೆರೆ :
ಜಮೀನಿನ ವಿಚಾರವಾಗಿ ಎರಡು ಗುಂಪುಗಳ ಮಧ್ಯೆ ನಡೆದ ಘಟನೆ ಪೊಲೀಸ್ ಠಾಣೆ ಮೆಟ್ಟಿಲೆರಿದೆ.
ಜಮೀನಿನಲ್ಲಿ ಬಿತ್ತನೆ ಮಾಡುವಾಗ
ಅಕ್ರಮ ಪ್ರವೇಶ ಮಾಡಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು
ಪೊಲೀಸ್ ಠಾಣೆ ಮೆಟ್ಟಿಲೇರಿದ ರತ್ನಮ್ಮ.
ನಾಯಕನಹಟ್ಟಿ ಹೋಬಳಿಯ ಗಂಗಯ್ಯನಹಟ್ಟಿ ಗ್ರಾಮದ
ರತ್ನಮ್ಮ ಇವರು ಜಮೀನಲ್ಲಿ ಬಿತ್ತನೆ ಮಾಡುವಾಗ ಅದೇ ಗ್ರಾಮದ
ಬೋರಮ್ಮ ಉಮಕಾಂತ ನಾಗೇಶ, ಬೊಮ್ಮಯ್ಯ, ಭರತ ಎಂಬುವರು
ಏಕಾ ಏಕಿ ಬಂದು ನಮಗೆ ಭಾಗ ಇದೆ’ ಎಂದು ನಮಗೆ ಎಂದು ಹಲ್ಲೆ
ಮಾಡಿರುವ ಬೋರಮ್ಮ ಇವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ
ಚಿತ್ರದುರ್ಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲಾವರಿಷ್ಠಾಧಿಕಾರಿಗಳ ಕಚೇರಿಯವರಿಗೆ ದೂರು ನೀಡುವ ಮೂಲಕ
ಗಂಗಯ್ಯನಹಟ್ಟಿ ಗ್ರಾಮದ ಪೂಜಾರಿಗಂಗಯ್ಯ ಬಿನ್ ಪೂಜಾರಿ,
ನಿಂಗಯ್ಯ ಇವರಿಗೆ ಸೇರಿದ ರೀ ಸಂ ನಂಬರ್: 73/1ಎ 20 ಎಕರೆ 39
ಗುಂಟೆ ಜಮೀನು ಇರುತ್ತದೆ.
ಈ ಜಮೀನು ನಮ್ಮ ಮಾವನ ಹೆಸರಿಗೆದ್ದು
ನಾವು ಸುಮಾರು ವರ್ಷಗಳಿಂದ ಉಳುಮೆ ಮಾಡಿಕೊಂಡು
ಬರುತ್ತಿದ್ದೇವೆ.
ನಾವು ಗುರುವಾರ ಜು.31 ರಂದು ಜಮೀನಿನಲ್ಲಿರುವಾಗ ನಮ್ಮ
ಗ್ರಾಮದವರಾದ ಬೋರಮ್ಯ ಉಮಕಾಂತ, ನಾಗೇಶ್,
ಬೊಮ್ಮಯ್ಯ,ಭರತ ಇವೆಲ್ಲಾ ಒಂದೇ ಕುಟುಂಬದವರಾಗಿದ್ದು ಇವರಿಗೆ
ಜಮೀನಲ್ಲಿ ಯಾವುದೇ ಭಾಗ ಅಥವಾ ಇವರ ಹೆಸರಿನಲ್ಲಿ ಪಹಣಿ ಇಲ್ಲ
ಆದರೂ ಸಹ ನಮ್ಮ ಜಮೀನಿನಲ್ಲಿ ನಮಗೆ ಭಾಗ ಇದೆ ಎಂದು ನಮ್ಮ
ಮೇಲೆ ಹಲ್ಲೆ ಮಾಡಿಮೈಲೇಲಿನ ಬಟ್ಟೆ ಹರಿದು ಅವ್ಯಶ್ಚ ಶಬ್ದಗಳಿಂದ
ನಿಂದಿಸಿ ಹಲ್ಲೆ ಮಾಡಿದ್ದು ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ
ಪಡೆದಿದ್ದು ಹಲ್ಲೆ ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ
ರತ್ನಮ್ಮನಾಯಕನಹಟ್ಟಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಹಲ್ಲೆ
ಮಾಡಿದವರ ವಿರುದ್ಧ ಪ್ರಕಣ ದಾಖಲಾಗಿದೆ.