ಚಳ್ಳಕೆರೆ :
ಚಳ್ಳಕೆರೆಯ ಬೆಂಗಳೂರು ರಸ್ತೆಯಲ್ಲಿರುವ ಬನಶ್ರೀ ವೃದ್ಧಾಶ್ರಮದ ವೃದ್ಧರಿಗೆ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಯಶೋದಾ ಪ್ರಕಾಶ್ ಅವರ ನೇತೃತ್ವದಲ್ಲಿ ಮಧ್ಯಾಹ್ನದ ಅನ್ನಪ್ರಸಾದ ಮತ್ತು ಸಿಹಿ ವಿತರಿಸಲಾಯಿತು,
ಪ್ರಸಾದ ವಿತರಣೆಗೂ ಮೊದಲು ಭಕ್ತರಿಂದ ಸಾಮೂಹಿಕ ಭಜನೆ ನಡೆಯಿತು,
ಈ ಸಂದರ್ಭದಲ್ಲಿ ಬನಶ್ರೀ ವೃದ್ಧಾಶ್ರಮದ ಸಂಸ್ಥಾಪಕರಾದ ಮಂಜುಳಮ್ಮ , ಶ್ರೀಶಾರದಾಶ್ರಮದ ಸದ್ಭಕ್ತರಾದ ಶಾರದಮ್ಮ, ನಾಗರತ್ನಮ್ಮ, ವಿಜಯಲಕ್ಷ್ಮಿ , ದ್ರಾಕ್ಷಾಯಣಿ, ರಶ್ಮಿ. ರಶ್ಮಿ ವಸಂತಕುಮಾರ್, ಕವಿತಮ್ಮ, ಮಂಜುಳಮ್ಮ, ಯತೀಶ್ ಎಂ.ಸಿದ್ದಾಪುರ,ಕಾವ್ಯ, ಗೀತಾಲಕ್ಷೀ, ಭ್ರಮರಂಭಾ, ಅನಿತಾ ಯಾದವರೆಡ್ಡಿ, ಮುಂತಾದ ಶ್ರೀಶಾರದಾಶ್ರಮದ ಸದ್ಭಕ್ತರು ಭಾಗವಹಿಸಿದ್ದರು.