ಚಳ್ಳಕೆರೆ :
ರಾಮನಗರ ಹೆಸರು ಬದಲಾಯಿಸಿದ್ದು
ಅಭಿವೃದ್ಧಿಯಾಗಲೆಂದು
ಉಪ ಮುಖ್ಯ ಮಂತ್ರಿ ಡಿಕೆ ಶಿವಕುಮಾರ್,
ದೂರ
ದೃಷ್ಟಿ ಇಟ್ಟುಕೊಂಡು ರಾಮನಗರ ಜಿಲ್ಲೆಯನ್ನು ಬೆಂಗಳೂರುಸೌತ್
ಎಂದು ಹೆಸರು ಬದಲಾಯಿಸಿದ್ದಾರೆ.
ಮುಸ್ಲಿಂರನ್ನು ಸಂತೃಪ್ತಿ
ಪಡಿಸಲು ಅಲ್ಲ ಎಂದು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ
ಸಚಿವ ಡಿ. ಸುಧಾಕರ್ ಹೇಳಿದರು.
ಅವರು ಚಿತ್ರದುರ್ಗದಲ್ಲಿ
ಮಾಧ್ಯಮಗಳೊಂದಿಗೆ ಮಾತಾಡಿದರು, ಆ ಭಾಗದ ಜನರಿಗೆ
ಹೆಚ್ಚು ಅನುಕೂಲ ಆಗಬೇಕು.
ಹೆಚ್ಚು ಇಂಡಸ್ಟ್ರೀಸ್ ಬರಲಿ,
ಎಂಬುದಾಗಿದ್ದು, ಇದರಲ್ಲಿ ಅರ್ಥ ಮತ್ತು ಉದ್ದೇಶವಿರುತ್ತದೆ
ಎಂದರು.