ಚಳ್ಳಕೆರೆ :
ಸಿಎಂ ಡಿಸಿಎಂ ಹಿಂದುಗಳಲ್ವಾ?: ಸಚಿವ ಡಿ. ಸುಧಾಕರ್
ಸಿಎಂ, ಡಿಸಿಎಂ ಇಬ್ಬರು ಹಿಂದುಗಳಲ್ವ? ನಾವೆಲ್ಲರೂ
ರಾಮನಭಕ್ತರೇ, ರಾಮನಪೂಜೆ ಮಾಡಿಕೊಂಡು ಪಾನಕ
ಕೋಸಂಬರಿ ಹಂಚಿಕೊಂಡು ಬಂದಿದ್ದೇವೆ, ಬಿಜೆಪಿಯವರು,
ಮತೀಯ ಗಲಭೆಗೆ ಪ್ರಚೋದನೆ ಕೊಡುತ್ತಿದ್ದಾರೆಂದು ಚಿತ್ರದುರ್ಗ
ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿದರು.
ಅವರು
ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದರು. ಭದ್ರಾದ
5300 ಕೋಟಿ ಎಲ್ಲಿ ಕೊಟ್ಟಿದ್ದಾರೆ, ಕಳೆದ ಸಾರಿ ಕೊಟ್ಟ ಮಾತನ್ನೆ
ಅವರು ಉಳಿಸಿಕೊಳ್ಳಲಾಗುತ್ತಿಲ್ಲ ಎಂದು ಹೇಳಿದರು.