ಚಳ್ಳಕೆರೆ :
ಹಲ್ಲೆಗೊಳಗಾದ ಬಸ್ ನಿರ್ವಾಹಕ ಆಸ್ಪತ್ರೆಯಲ್ಲಿ ಚಿಕಿತ್ಸೆ
ನಕಲಿ ಪಾಸು ವಿಚಾರ ಕುರಿತಂತೆ ಗ್ರಾಮಸ್ಥರು ಕೆಎಸ್ಆರ್ಟಿಸಿ ಬಸ್
ನಿರ್ವಾಹಕನನ್ನ ಹಲ್ಲೆ ಮಾಡಲಾಗಿತ್ತು ಹಲ್ಲೆಗೊಳಗಾದ ಮರಿಸ್ವಾಮಿ
ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಘಟನೆ ಕುರಿತಂತೆ ತಳಕು ಪೊಲೀಸ್ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಚಳ್ಳಕೆರೆ ಉಳ್ಳಾರ್ತಿ ಹಾಗೂ ಭೋಗನಹಳ್ಳಿ
ತಲುಪುವ ಕೆಎಸ್‌ಆರ್ಟಿಸಿ ಬಸ್ ನಿರ್ವಾಹಕ ವಿದ್ಯಾರ್ಥಿ ಬಸ್
ಪಾಸ್ ನಕಲಿ ಎಂದು ವಾಪಸ್ ಪಡೆದಿದೆ ವಿಚಾರವಾಗಿ ಬಾಲಕ
ಪೋಷಕರ ಬಸ್ ನಿರ್ವಾಹಕನ ಮರಿಸ್ವಾಮಿ ಮೇಲೆ ಹಲ್ಲೆ
ಮಾಡಿದ್ದರು ಎನ್ನಲಾಗಿದೆ.