ಚಳ್ಳಕೆರೆ :
ವಿದ್ಯಾರ್ಥಿ ವೇತನಕ್ಕಾಗಿ ಕಾನೂನು ವಿದ್ಯಾರ್ಥಿಗಳಿಂದ
ಪ್ರತಿಭಟನೆ
ಪರೀಕ್ಷಾ ಶುಲ್ಕ ಮರುಪಾವತಿ ಹಾಗೂ ಎಸ್ಸಿ ಎಸ್ಟಿ ವಿದ್ಯಾರ್ಥಿವೇತನ
ಕಡಿತ ವಿರೋಧಿಸಿ, ಸರಸ್ವತಿ ಕಾನೂನು ಕಾಲೇಜಿನ ವಿದ್ಯಾರ್ಥಿಗಳು,
ಚಿತ್ರದುರ್ಗ ಡಿಸಿ ಕಚೇರಿ ಬಳಿ, ಪ್ರತಿಭಟನೆ ನಡೆಸಿದರು.
ಕಾನೂನು
ವಿವಿ ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಪರೀಕ್ಷಾ ಶುಲ್ಕ
ಹೆಚ್ಚಿಸಿದ್ದು, ಹಿಂದಿನ ಶುಲ್ಕ ಮುಂದುವರೆಸಬೇಕು.
ಎಸ್ಸಿ ಎಸ್ಟಿ
ವಿದ್ಯಾರ್ಥಿವೇತನ ನೀಡಲು, ಕಾನೂನು ಕ್ರಮ ವಹಿಸಿ ಹೆಚ್ಚುವರಿ
ಪರೀಕ್ಷಾ ಶುಲ್ಕ ಕಡಿಮೆ ಮಾಡಬೇಕೆಂದು ಮನವಿ ಮಾಡಲಾಯಿತು.