ಚಳ್ಳಕೆರೆ :
ಗಾಳಿಪಟ ಹಾರಿಸುತ್ತಾ ಸಂಭ್ರಮಿಸಿದ ಚಿಣ್ಣರು
ಆಶಾಢ ಮಾಸ ಬಂತೆಂದರೆ ಗಾಳಿ ಜೋರಾಗಿ ಬೀಸಲಾರಂಭಿಸುತ್ತದೆ.
ಇಂತಹ ಗಾಳಿಯಲ್ಲಿ ಗಾಳಿಪಟ ಹಬ್ಬದ ಸುಗ್ಗಿಯನ್ನು ಶಾಲಾ
ಮಕ್ಕಳಿಗಾಗಿ ಆಚರಿಸಲಾಗುತ್ತದೆ.
ಚಿತ್ರದುರ್ಗದ ಜ್ಞಾನದೀಪ
ಶಾಲೆಯಿಂದ ಚಿಣ್ಣರಿಗಾಗಿ ಚಂದ್ರವಳ್ಳಿ ಆಟದ ಮೈದಾನದಲ್ಲಿ ಗಾಳಿ
ಪಟ ಹಬ್ಬವನ್ನು ಆಯೋಜಿಸಲಾಗಿತ್ತು.
ಚಿಣ್ಣರು ಗಾಳಿ ಪಟವನ್ನು
ಮೇಲೆ ಹಾರಿಸುತ್ತಾ ಸಂಭ್ರಮಿಸಿದರು. ಮಕ್ಕಳ ಜೊತೆಗೆ ಪೋಷಕರು
ಕೂಡ ಗಾಳಿ ಪಟಗಳನ್ನು ಹಾರಿಸುತ್ತ, ಖುಷಿಪಟ್ಟರು,