ಚಳ್ಳಕೆರೆಯ ಬ್ರೇಕಿಂಗ್ ;
ಆಸ್ತಿ ವಿಚಾರವಾಗಿ ಮಹಿಳೆಯ ಬರ್ಬರ ಕೊಲೆ ,,
ಕೊಲೆ ಮಾಡಿರುವ ವ್ಯಕ್ತಿ ಸೂರನಹಳ್ಳಿಯ ಗಂಗಾಧರಪ್ಪ ಮತ್ತು ಚಂದ್ರಪ್ಪ ಎನ್ನಲಾಗಿದೆ ,,,,,,
ಚಿತ್ರದುರ್ಗ [ಜಿ] ಚಳ್ಳಕೆರೆ [ ತಾ]ನ ಹಾಲಗೊಂಡನಹಳ್ಳಿ ಎಲ್ಲಿ ನಡೆದ ಘಟನೆ,,,,
ಇಂದು ಬೆಳಗ್ಗೆ 8:00ಗೆ ನಡೆದ ಘಟನೆ,,,,,
ಕೊಲೆಯಾದ ಮಹಿಳೆಯ ಗಂಡನ ಅಣ್ಣ ಮತ್ತು ಮಗನಿಂದ ಕೊಲೆ,,,,
ಕೋಲಿಯಾದ ಮಹಿಳೆಯ ಗಂಡ 15 ವರ್ಷದ ಹಿಂದೆ ತೀರಿ ಹೋಗಿದ್ದ ,,,,
ಕೊಲೆಯಾದ ಮಹಿಳೆ ಈರಮ್ಮ 45 ವರ್ಷ ,,,,,
ಈರಮ್ಮನಿಗೆ ಗಂಗಾಧರಪ್ಪ ಮತ್ತು ಚಂದ್ರಪ್ಪ ಕೋರ್ಟಿಗೆ ಹಾಕಬೇಡ ಎಂದಿದ್ದರು,,,,,
ಕೊಲೆಯಾದ ಈರಮ್ಮ ಕೋರ್ಟಿಗೆ ಹಾಕಿದ್ದಳು,,,,
ಇನ್ನೇನು ಸ್ವಲ್ಪ ದಿನದಲ್ಲಿ ವೀರಮ್ಮನ ಪರ ತೀರ್ಪು ಬರಬೇಕಾಗಿತ್ತು ,,,,,
ಅಷ್ಟರಲ್ಲಿ ಈರಮ್ಮನನ್ನು ಮನೆ ಮುಂದೆ ಬರ್ಬರವಾಗಿ ಕೊಲೆ ಮಾಡಲಾಯಿತು ,,,,,
ಈರಮ್ಮನ ತಂಗಿ ಮಮತಾ ಗಲಾಟೆ ಬಿಡಿಸಲು ಹೋದಾಗ ಅವಳಿಗೆ ಮಚ್ಚಿನಿಂದ ಹಲ್ಲೆ,,,
ಮಮತಾಳನ್ನು ಚಳ್ಳಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ,,,,
ಸ್ಥಳಕ್ಕೆ ಪೊಲೀಸರು ಬೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ