ಚಳ್ಳಕೆರೆ :

ನೂರಾರು ರೋಗಿಗಳು ಆರೋಗ್ಯ ತಪಾಸಣೆ ಶಿಬಿರ
ಅನುಕೂಲ ಪಡೆದರು

ಕೋನಸಾಗರದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರದಲ್ಲಿ
ರಕ್ತದ ಒತ್ತಡ, ಸಕ್ಕರೆ ಕಾಯಿಲೆ, ಇಸಿಜಿ ಪರೀಕ್ಷೆ, ಮೂಳೆ ಪರೀಕ್ಷೆ,
ಮತ್ತು ಮಕ್ಕಳನ್ನ ಬಾಧಿಸುವ ನಾನಾ ತರದ ಕಾಯಿಲೆಗಳು
ಸೇರಿದಂತೆ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿರುವ ರೋಗಿಗಳಿಗೆ
ವೈದ್ಯರು ಸಕಾರಾತ್ಮಕವಾಗಿ ಸ್ಪಂದಿಸುವ ಮೂಲಕ ರೋಗಿಗಳಿಗೆ
ಪರೀಕ್ಷೆ ನಡೆಸಿ ಅಗತ್ಯ ಚಿಕಿತ್ಸೆ ಮತ್ತು ರೋಗ ನಿರ್ವಹಣೆ ಕಾರ್ಯ
ವಿಧಾನಗಳನ್ನು ಹೆಚ್ಚಿನ ಚಿಕಿತ್ಸೆ ಲಭ್ಯ ಕುರಿತಂತೆ ರೋಗಿಗಳಿಗೆ
ವೈದ್ಯರು ಸಮಗ್ರವಾಗಿ ಮಾಹಿತಿ ನೀಡಿದರು.

ನೂರಾರು
ಆರೋಗ್ಯಗಳು ಈ ಶಿಬಿರದಲ್ಲಿ ಭಾಗಿಯಾದರು.

About The Author

Namma Challakere Local News
error: Content is protected !!