ಚಳ್ಳಕೆರೆ :

ಬೆಳ್ಳಂ ಬೆಳಗ್ಗೆ ಭೀಕರ ಅಪಘಾತ ಪತಿ, ಪತ್ನಿ ಸ್ಥಳದಲ್ಲಿ ಸಾವು

ಬಳ್ಳಾರಿ ಮೂಲದ ಗೋಪಿನಾಥ (55) ಪತ್ನಿ ಲಲಿತಾಮ್ಮ (45) ಸ್ಥಳದಲ್ಲಿ ಸಾವನಪ್ಪಿರುವ ಘಟನೆ ಜರುಗಿದೆ.

ಬೆಂಗಳೂರಿನಿಂದ ಬಳ್ಳಾರಿ ಮಾರ್ಗವಾಗಿ ತೆರಳುತ್ತಿದ್ದ ಇನ್ನೋವ ವಾಹನ ಮುಂಜಾನೇ 4.30 ರ ಸಮಯದಲ್ಲಿ ತಳಕು ಕೆಇಬಿ ಸಮೀಪದ ರಾಷ್ಟ್ರೀಯ ಹೆದ್ದಾರಿಯ ತಡೆಗೋಡೆಗೆ ಗುದ್ದಿದ ಪರಿಣಾಮವಾಗಿ ಪತಿ ಹಾಗೂ ಪತ್ನಿ ಸ್ಥಳದಲ್ಲಿ ಸಾವನಪ್ಪಿರುವ ಘಟನೆ ಜರುಗಿದೆ.

ಇನ್ನೂ ಅಪಘಾತ ಸ್ಥಳಕ್ಕೆ ಚಳ್ಳಕೆರೆ ವೃತ್ತದ ಡಿವೈಎಸ್ ಪಿ ಬಿಟಿ.ರಾಜಣ್ಣ ಹಾಗೂ ಸಿಬ್ಬಂದಿ ಬೇಟಿ ನೀಡಿ ಸ್ಥಳ ಪರೀಶಿಲನೆ ನಡೆಸುತ್ತಿದ್ದಾರೆ.

About The Author

Namma Challakere Local News
error: Content is protected !!