ಮೊಳಕಾಲ್ಮೂರು : ಸಿಡಿಲು ಬಡಿದು ನೂರಾರು ಕುರಿ ಮೇಕೆಗಳು ದುರ್ಮರಣ ಹೊಂದಿರುವ ದಾರುಣ ಘಟನೆ ನಡೆದಿದೆ.
ತುಮಕೂರ್ಲಹಳ್ಳಿ ಗ್ರಾಮದ ಹೊರವಲಯದ ಅಡವಿ ಮಲ್ಲಾಪುರದಲ್ಲಿ ಕುರಿ ಮೇಯಿಸಲು ಹೋದಾಗ ಈ ಘಟನೆ ನಡೆದಿದೆ.
ಮೊಳಕಾಲ್ಮೂರು ತಾಲೂಕಿನ
ತುಮಕೂರ್ಲಹಳ್ಳಿ ಗ್ರಾಮದ ಬೈಯ್ಯಣ್ಣ ಮತ್ತು ಬೋರಯ್ಯ ರಾಜಣ್ಣ ತಾಯಕನಹಳ್ಳಿ ಸುರೇಶ್ ಎಂಬುವರಿಗೆ ಸೇರಿದ ಕುರಿ ಮೇಕೆಗಳು ಸುಮಾರು 114 ಕುರಿ ಮತ್ತು 39 ಮೇಕೆ 01ಹಸು ಸೇರಿದಂತೆ 154 ಕುರಿ ಮೇಕೆಗಳು ಸಾವು
ಕುರಿ ಕಳೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದೆ.