ಚಳ್ಳಕೆರೆ :
ಕಾರ್ಮಿಕರ ವೈದ್ಯಕೀಯ ತಪಾಸಣೆ ಯೋಜನೆ
ಕೂಡಲೇ ಕೈ ಬಿಡಬೇಕು
ಕಾರ್ಮಿಕರಿಗೆ ವೈದ್ಯಕೀಯ ತಪಾಸಣೆ ನೆಪದಲ್ಲಿ ಭ್ರಷ್ಟಾಚಾರವನ್ನು,
ಕಾರ್ಮಿಕ ಇಲಾಖೆಯಲ್ಲಿ ಮಾಡುತ್ತಿದ್ದು, ಕೂಡಲೇ ವೈದ್ಯಕೀಯ
ತಪಾಸಣೆ ನಿಲ್ಲಿಸಬೇಕು ಎಂದು ಸಿಐಟಿಯು ಹಾಗೂ ಕಟ್ಟಡ
ಕಾರ್ಮಿಕರ ಮುಖಂಡ ಗೌಸ್ ಪೀರ್ ನೇತೃತ್ವದಲ್ಲಿ ಚಿತ್ರದುರ್ಗ ಡಿಸಿ
ಕಚೇರಿ ವೃತ್ತದಲ್ಲಿ ಪ್ರತಿಭಟನೆಯನ್ನು ನಡೆಸಿದರು.
ಗಾಂಧಿ ವೃತ್ತದಿಂದ
ಪ್ರತಿಭಟನಾ ಮೆರವಣಿಗೆಯಲ್ಲಿ ಬಂದ, ಪ್ರತಿಭಟನಾಕಾರರು,
ಸರ್ಕಾರದ ವಿರುದ್ಧ ಘೋಷಣೆಗಳನ್ನು ಹಾಕಿದರು. ವೈದ್ಯಕೀಯ
ತಪಾಸಣೆ ಯೋಜನೆ ಕೂಡಲೇ ಕೈ ಬಿಡುವಂತೆ ಒತ್ತಾಯಿಸಿದರು.