ಚಳ್ಳಕೆರೆ :
ಪ್ರಾಣಾಯಾಮದಿಂದ ಶ್ವಾಸಕೋಶ
ಬಲಿಷ್ಠಗೊಳಿಸಬಹುದು
ಕರೋನ ಕಾಲದಲ್ಲಿ ಬಹಳಷ್ಟು ಕಷ್ಟಗಳನ್ನು ಅನುಭವಿಸಿದ್ದೇವೆ.
ಶ್ವಾಸಕೋಶದ ಸಮಸ್ಯೆಯಿಂದ ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಇದರಿಂದ ಶ್ವಾಸಕೋಶಗಳನ್ನು ಬಲಿಷ್ಠಗೊಳಿಸುವ ಪ್ರಾಣಾಮಯ
ಹೇಳಿಕೊಡುತ್ತಿದ್ದೇವೆ ಎಂದು ಭವರ್ ಲಾಲ್ ಹೇಳಿದರು.
ಅವರು
ಚಿತ್ರದುರ್ಗ ದಲ್ಲಿ ಪತ್ರುಕಾ ಗೋಷ್ಠಿಯಲ್ಲಿ ಮಾತಾಡಿದರು. 89
ವರ್ಷದವರೂ ಕೂಡ ಈ ಪ್ರಾಣಾಯಾಮ ಮಾಡಬಹುದು, ನನ್ನ
ಆರೋಗ್ಯದ ರಕ್ಷಣೆ ನನ್ನ ಹೊಣೆ ಎಂಬ ಸ್ತೋ ಗನ್ ಮೂಲಕ
ಪ್ರತಿಯೊಬ್ಬರೂ ಈ ಯೋಗಾ ತರಬೇತಿಯಲ್ಲಿ ಪಾಲ್ಗೊಳ್ಳಬೇಕು
ಎಂದರು.