ಚಳ್ಳಕೆರೆ :
ರೇಣುಕಾ ಸ್ವಾಮಿ ಮನೆಗೆ ಮಾಜಿ ಸಚಿವ ಬಿಸಿ
ಪಾಟೀಲ್ ಭೇಟಿ
ದರ್ಶನ್ ಅಂಡ್ ಗ್ಯಾಂಗ್ ನಿಂದ ಹತ್ಯೆಗೊಳಗಾದ ಚಿತ್ರದುರ್ಗದ
ರೇಣುಕಾಸ್ವಾಮಿ ಮನೆಗೆ ಮಾಜಿ ಕೃಷಿ ಸಚಿವ ಬಿಸಿ ಪಾಟೀಲ್
ಭೇಟಿ ನೀಡಿದರು.
ಮನೆಗೆ ಭೇಟಿ ನೀಡಿದ ಸಮಯದಲ್ಲಿ ರೇಣುಕಾ
ಸ್ವಾಮಿ ಪೋಷಕರು ಮತ್ತು ಪತ್ನಿ ಸಹಾನಗೆ ಸಾಂತ್ವಾನ ಹಾಗೂ
ಧೈರ್ಯವನ್ನು ಹೇಳಿದರು.
ಘಟನೆಯ ಸಂಪೂರ್ಣ ಮಾಹಿತಿಯನ್ನು
ಪಡೆದು, ನಂತರ ವೈಯುಕ್ತಿಕವಾಗಿ 50 ಸಾವಿರ ರೂಪಾಯಿಗಳ ಧನ
ಸಹಾಯ ಮಾಡಿದರು.