ಚಳ್ಳಕೆರೆ :
ರೇಣುಕಾ ಸ್ವಾಮಿ ಮನೆಗೆ ಬಂದಿದ್ದ ಬೆಂಗಳೂರಿನ
ಪೊಲೀಸರು
ರೇಣುಕಾ ಸ್ವಾಮಿ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಬೆಂಗಳೂರಿನ
ತನಿಖಾ ಪೊಲೀಸರು,
ಇಂದು ಚಿತ್ರದುರ್ಗ ವಿಆರ್ ಎಸ್
ಬಡಾವಣೆಯ, ರೇಣುಕಾ ಸ್ವಾಮಿ ಮನೆಗೆ ಬಂದಿದ್ದು, ರೇಣುಕಾ
ಸ್ವಾಮಿ ಮೊಬೈಲ್ ನಂಬರ್ ಡೂಪ್ಲಿಕೇಟ್ ನಂಬರ್ ನ್ನು ಪಡೆಯಲು
ಪೋಷಕರನ್ನು ವಿಚಾರಿಸಿದರು.
ನಂತರ ಏರ್ ಟೆಲ್ ಕಚೇರಿಗೂ
ಭೇಟಿ ನೀಡಿ ವಿಚಾರಿಸಿದ್ದಾರೆ. ನಂತರ ಅವರ ಪೋಷಕರ ಜೊತೆಗೆ,
ಏರ್ ಟೆಲ್ ಕಚೇರಿಯಲ್ಲಿ ನಂಬರ್ ಗಾಗಿ ಮನವಿ ಮಾಡಿದರು.