ಚಳ್ಳಕೆರೆ ನ್ಯೂಸ್ :
ನಗರಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಸಿ.ನಾಗರಾಜ್
ಮನವಿ ಪತ್ರದಲ್ಲಿ ಉಲ್ಲೇಖಿಸಿದಂತೆ
ನನ್ನ ವೈಯಕ್ತಿಕ ಕಾರಣದಿಂದ ನಾನು ನನ್ನ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೇಯನ್ನು ನೀಡುತ್ತಿದ್ದೇನೆ,
ನನ್ನ ರಾಜೀನಾಮೇಯನ್ನು ಅಂಗೀಕರಿಸಿ ಸದಸ್ಯ ಸ್ಥಾನದಿಂದ ಬಿಡುಗಡೆಗೊಳಿಸಲು ತಮ್ಮಲ್ಲಿ ಮನವಿ
ಮಾಡಿಕೊಳ್ಳುತ್ತೀದ್ದೇನೆ, ನಾನು ನನ್ನ ಸ್ವ-ಇಚ್ಚೆಯಿಂದ ಯಾವುದೇ ಒತ್ತಡ ಇಲ್ಲದೆ ರಾಜೀನಾಮೇಯನ್ನು
ನೀಡುತ್ತಿದ್ದೇನೆ ಈವರೆಗೂ ಸಹಕರಿಸಿದ
ತಮಗೂ ಹಾಗೂ ನಗರಸಭೆಯ ಎಲ್ಲಾ ಸಿಬ್ಬಂದಿ
ವರ್ಗದವರಿಗೂ ನನ್ನ ನಮಸ್ಕಾರಗಳು.
ಎಂದು ನಮೂದಿಸಿದ್ದಾರೆ.